
ಹಾಂಗ್ಕಾಂಗ್ ಬ್ಯೂಸಿನೆಸ್ ಕಾನ್ಕ್ಲೇವ್ - 2025: 28 ಕನ್ನಡಿಗರಿಗೆ ಪ್ರಶಸ್ತಿ ಗೌರವ
ಹಾಂಗ್ಕಾಂಗ್ ಇಂಡಿಯಾ ಇಂಟರ್ನ್ಯಾಷನಲ್ ಬ್ಯೂಸಿನೆಸ್ ಕಾನ್ಕ್ಲೇವ್ - 2025. ಹಾಂಗ್ಕಾಂಗ್ನಲ್ಲಿರೋ ಬ್ಯೂಸಿನೆಸ್ ಅವಕಾಶಗಳ ಕುರಿತು ಪರಿಣತರ ಮಾತುಗಳು. ಹಾಂಗ್ಕಾಂಗ್ನಲ್ಲಿ ಸಕ್ಸಸ್ ಆಗಿರೋ ಭಾರತೀಯರ ಅನುಭವ ಹಂಚಿಕೆ.
ಹಾಂಗ್ಕಾಂಗ್ ಇಂಡಿಯಾ ಇಂಟರ್ನ್ಯಾಷನಲ್ ಬ್ಯೂಸಿನೆಸ್ ಕಾನ್ಕ್ಲೇವ್ - 2025. ಹಾಂಗ್ಕಾಂಗ್ನಲ್ಲಿರೋ ಬ್ಯೂಸಿನೆಸ್ ಅವಕಾಶಗಳ ಕುರಿತು ಪರಿಣತರ ಮಾತುಗಳು. ಹಾಂಗ್ಕಾಂಗ್ನಲ್ಲಿ ಸಕ್ಸಸ್ ಆಗಿರೋ ಭಾರತೀಯರ ಅನುಭವ ಹಂಚಿಕೆ, ಹಾಂಗ್ಕಾಂಗ್ನಲ್ಲಿ ಸಕ್ಸಸ್ ಆಗಿರೋ ಭಾರತೀಯ ರೆಸ್ಟೋರಂಟ್ಗಳು. . ಹಾಂಗ್ಕಾಂಗ್ನಲ್ಲಿ ಐಟಿ ಕಂಪನಿಗಳಿಗೆ ರೆಡ್ಕಾರ್ಪೆಟ್ ಎಂದ ಪರಿಣತರು. ಹಿರಿಯರ ಆರೈಕೆಯೂ ಹಾಂಗ್ಕಾಂಗ್ನಲ್ಲಿ ನವೋದ್ಯಮ. ಹಾಂಗ್ಕಾಂಗ್ನಲ್ಲಿ ಕಂಪನಿ ಶುರು ಮಾಡೋದು ಸಲೀಸು ಎಂದ್ರು ಮನೋಜ್ ಮೊಟ್ವಾನಿ. ಹಾಂಗ್ಕಾಂಗ್ನಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ನ್ಯೂಕ್ಲಿಯರ್ ಮೆಡಿಸಿನ್ ಸಂಶೋಧನೆ. ಹಾಂಗ್ಕಾಂಗ್ ಕಾನ್ಕ್ಲೇವ್ನಲ್ಲಿ ಕರುನಾಡಿನ ಸಾಧಕರಿಗೆ ಪ್ರಶಸ್ತಿ ಗೌರವ ನೀಡಲಾಗಿದೆ. ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಈ ಶೃಂಗಸಭೆಯನ್ನು ಆಯೋಜಿಸಿತ್ತು. ಹೆಚ್ಚಿನ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.