
ಡೊನಾಲ್ಡ್ ಟ್ರಂಪ್ ಬಿಗ್ ಚೆಕ್! ಜಗತ್ತಿನ ಈ ಐದು ರಾಷ್ಟ್ರಗಳು ಈಗ ಅಮೆರಿಕಾದ ಟಾರ್ಗೆಟ್!
ಡೊನಾಲ್ಡ್ ಟ್ರಂಪ್ ಆಡಳಿತವು 'ಅಮೆರಿಕಾ ಫಸ್ಟ್' ನೀತಿಯಡಿ 'ಡಾನ್-ರೋ ಡಾಕ್ಟ್ರಿನ್' ಎಂಬ ಆಕ್ರಮಣಕಾರಿ ವಿದೇಶಾಂಗ ನೀತಿಯನ್ನು ಅಳವಡಿಸಿಕೊಳ್ಳುತ್ತಿದೆ. ವೆನೆಜುವೆಲಾದಲ್ಲಿನ ಇತ್ತೀಚಿನ ಮಿಲಿಟರಿ ಕಾರ್ಯಾಚರಣೆಯು ಇದಕ್ಕೆ ಸಾಕ್ಷಿಯಾಗಿದೆ.
ಅಮೆರಿಕಾ ದಾಳ ಉರುಳಿಸೋಕೆ ಶುರುಮಾಡಿದ್ರೆ, ಬೀಳೋದೆಲ್ಲಾ ಅದು ಅಂದುಕೊಂಡಷ್ಟೇ ಗರಗಳು.. ಈಗಲೂ ಅಷ್ಟೆ, ವೆನೆಜುವೆಲಾದ ರಾಜಕೀಯದ ಮೇಲೆ ಅಮೆರಿಕಾ ಅಟ್ಟಹಾಸ ಮೆರೆದಿದೆ.. ಅಲ್ಲಲ್ಲಿ ಆಕ್ರೋಶದ ಆಕ್ರಂದನವೂ ಮೊಳಗಿದೆ.. ಬಟ್ ಅಮೆರಿಕಾಗೆ ಮಾತ್ರವೇ ಯಾವ ಫರಕ್ಕೂ ಬೀಳಲ್ಲ.. ಅದೇ ಹುಂಬತನದ ಮೇಲೆ, ಟ್ರಂಪಣ್ಣನ ಟಾರ್ಗೆಟ್ ಲಿಸ್ಟ್ ಕೂಡ ಸಿದ್ಧವಾಗಿದೆ.. ಆ ಲಿಸ್ಟ್ ಅಲ್ಲಿರೋ ನಂಬರ್ ಫೋರ್ ರಾಷ್ಟ್ರ ಯಾವುದು ಗೊತ್ತಾ?