ಮಗುವಿನ ಮೇಲೆ ನಾಯಿಯ ಭೀಕರ ಅಟ್ಯಾಕ್​: ಮಾಸ್ಕ್​ ಹಾಕಿದ್ದವನ ಮುಖಕ್ಕೆ ಬಾಯಿ ಹಾಕಿದ ಶ್ವಾನ!

ತಪ್ಪಿದ ಕಂಟ್ರೋಲ್.. ಎರಡು ಸ್ಕೂಟರ್​ಗಳಿಗೆ ಯಮವೇಗದಲ್ಲಿ ಗುದ್ದಿದ ಕಾರು. ಎಂಜಿನ್​ನಲ್ಲಿ ಬೆಂಕಿ.. ಧಗಧಗಿಸಿ ಉರಿದ ಬೈಕ್. ಕುರಿಮರಿಯನ್ನ ಸಲೀಸಾಗಿ ನುಂಗಿದ ಉಡ. ಪ್ರಾಣಿಗಳಲ್ಲಿಯೂ ಇರುತ್ತೆ ಪ್ರಾಮಾಣಿಕ ಫ್ರೆಂಡ್​ಶಿಪ್.. ಮಹಿಳೆಯಿಂದ ಬಸ್ ಡ್ರೈವರ್​ ಮೇಲೆ ಮನಸೋ ಇಚ್ಛೆ ಹಲ್ಲೆ.. ಲೂಟಿ ಮಾಡಲು ಬಂದವನಿಗೆ ಬಿತ್ತು ಗುಂಡೇಟು. 

Share this Video
  • FB
  • Linkdin
  • Whatsapp

ಬೆಂಗಳೂರು(ಜ.22): ಒಂದು ಕಡೆ ಮಗುವಿನ ಮೇಲೆ ಭೀಕರ ಅಟ್ಯಾಕ್ ಮಾಡಿದ ನಾಯಿ. ಇನ್ನೊಂದು ಕಡೆ ಮಾಸ್ಕ್ ಹಾಕಿ ಕೂತವನ ಮುಖಕ್ಕೆ ಕಚ್ಚಿದ ಶ್ವಾನ. ಬೈಕ್​ನಲ್ಲಿ ಓವರ್​ಟೇಕ್​..ತಪ್ಪಿದ ಕಂಟ್ರೋಲ್.. ಸ್ಥಳದಲ್ಲಿಯೇ ಮಟಾಷ್. ಬಸ್ಸು ಲಾರಿ ಮಧ್ಯೆ ಭಯಾನಕ ಆಕ್ಸಿಡೆಂಟ್..17 ಜನರಿಗೆ ಗಾಯ. ತೈವಾನ್​ನಲ್ಲಿ ಕಂಪಿಸಿದ ಭೂಮಿ, ತಲ್ಲಣಗೊಂಡ ಜನ..ಹೀಗೆ, ಎದೆ ಝಲ್ ಎನ್ನಿಸುವಂತಹ, ಮೈ ನಡುಗಿಸುವಂತಹ ಒಂದಿಷ್ಟು ವೈರಲ್ ವಿಡಿಯೋಗಳನ್ನ ನೋಡ್ಕೊಂಡು ಬರೋಣ. ಇದೇ ಈ ಹೊತ್ತಿನ ವಿಶೇಷ ಸೂಪರ್ ಡೆಡ್ಲಿ ಡೇಂಜರ್.

ತಪ್ಪಿದ ಕಂಟ್ರೋಲ್.. ಎರಡು ಸ್ಕೂಟರ್​ಗಳಿಗೆ ಯಮವೇಗದಲ್ಲಿ ಗುದ್ದಿದ ಕಾರು. ಎಂಜಿನ್​ನಲ್ಲಿ ಬೆಂಕಿ.. ಧಗಧಗಿಸಿ ಉರಿದ ಬೈಕ್. ಕುರಿಮರಿಯನ್ನ ಸಲೀಸಾಗಿ ನುಂಗಿದ ಉಡ. ಪ್ರಾಣಿಗಳಲ್ಲಿಯೂ ಇರುತ್ತೆ ಪ್ರಾಮಾಣಿಕ ಫ್ರೆಂಡ್​ಶಿಪ್.. ಮಹಿಳೆಯಿಂದ ಬಸ್ ಡ್ರೈವರ್​ ಮೇಲೆ ಮನಸೋ ಇಚ್ಛೆ ಹಲ್ಲೆ.. ಲೂಟಿ ಮಾಡಲು ಬಂದವನಿಗೆ ಬಿತ್ತು ಗುಂಡೇಟು. 

ನಿಂತ ಕಾರಿಗೆ ಹಿಂಬದಿಯಿಂದ ಗುದ್ದಿದ ಬೈಕ್ ಸವಾರ.. ಅಂಗಡಿಗೆ ನುಗ್ಗಿ ಯುವತಿ ಮೇಲೆ ಮಾರಣಾಂತಿಕ ಹಲ್ಲೆ. ಅಯ್ಯಯ್ಯೋ.. ಕೆಲಸದ ವೇಳೆ ಇದೆಂಥ ಎಡವಟ್ಟು. ಸಿಡಿದಿದ್ದು 10 ಬುಲೆಟ್​.. ದೇಹಕ್ಕೆ ನುಗ್ಗಿದ್ದು ಮೂರು ಬುಲೆಟ್​.. ಹೇಗಿತ್ತು ಆ ಶೂಟೌಟ್​.? ಬಿಹಾರದಲ್ಲಿ ಆಫೀಸ್ ಒಂದಕ್ಕೆ ನುಗ್ಗಿದ ದರೋಡೆಕೋರರು 5 ಲಕ್ಷ ದೋಚಿದ್ದಾರೆ. ಕಿಟಕಿಯಿಂದಲೇ ಹಣ ತೆಗೆದುಕೊಂಡು ಹೋಗಿದ್ದಾರೆ. ಆ ದರೋಡೆಯ ದೃಶ್ಯ ಹೇಗಿತ್ತು..? ನೀವೆ ನೋಡಿ.

Related Video