ಮೈತುಂಬಾ ಜೇಡರ ಹುಳು, ಏನ್ ಮೀಟ್ರು ಗುರೂ? ಇದ್ರ ಮುಂದೆ ಕಲ್ಕಿ ಬುಜ್ಜೀನೂ ಬಜ್ಜಿಯಾಗೋದು ಫಿಕ್ಸ್!
ಯಾವುದಕ್ಕೂ ಭಯವಿಲ್ಲ.. ಇವರಿಗೆ ಇರೋದು ಎಂಟೆದೆ ಗುಂಡಿಗೆ..ಈ ಮನುಷ್ಯರದ್ದು ಧೈರ್ಯವಲ್ಲ ಭಂಡ ಧೈರ್ಯ. ಒಂದು ಹೆಜ್ಜೆ ಆ ಕಡೆ.. ಈ ಕಡೆ ಆದ್ರೂ ಕಾದು ಕೂತಿರುತ್ತೆ ಸಾವು.. ಕುಸಿದ ಕಟ್ಟಡ ಕಾರ್ಮಿಕರ ನರಳಾಟ. ಧೂಮ್ ಮಚಾಲೆ.. ರಸ್ತೆಯಲ್ಲಿ ಯುವಕನ ಹುಚ್ಚಾಟ.
ಯಾವುದಕ್ಕೂ ಭಯವಿಲ್ಲ.. ಇವರಿಗೆ ಇರೋದು ಎಂಟೆದೆ ಗುಂಡಿಗೆ..ಈ ಮನುಷ್ಯರದ್ದು ಧೈರ್ಯವಲ್ಲ ಭಂಡ ಧೈರ್ಯ. ಒಂದು ಹೆಜ್ಜೆ ಆ ಕಡೆ.. ಈ ಕಡೆ ಆದ್ರೂ ಕಾದು ಕೂತಿರುತ್ತೆ ಸಾವು.. ಕುಸಿದ ಕಟ್ಟಡ ಕಾರ್ಮಿಕರ ನರಳಾಟ. ಧೂಮ್ ಮಚಾಲೆ.. ರಸ್ತೆಯಲ್ಲಿ ಯುವಕನ ಹುಚ್ಚಾಟ. ಕಂಡೆಕ್ಟರ್-ಪ್ಯಾಸೆಂಜರ್ ಮಧ್ಯೆ ಬಸ್ನಲ್ಲಿ ಮಾರಾಮಾರಿ.. ಖಡ್ಗ, ಕತ್ತಿಗಳನ್ನೇ ನುಂಗಿ ನೀರು ಕುಡಿಯೋ ಗಟ್ಟಿಗಿತ್ತಿ.. ಅಡ್ಡ ಬಂದ ನಾಯಿ..ಪಲ್ಟಿಯಾಗಿ ಬಿದ್ದ ಬೈಕ್ ಸವಾರ. ಮೈ ಝುಂ ಎನ್ನಿಸುವ.. ಎದೆ ಝಲ್ ಎನ್ನಿಸುವ ಒಂದಿಷ್ಟು ವೈರಲ್ ವಿಡಿಯೋಗಳನ್ನ ನೋಡ್ಕೊಂಡು ಬರೋಣ.. ಇದೇ ಈ ಹೊತ್ತಿನ ವಿಶೇಷ ಸೂಪರ್ ಡೆಡ್ಲಿ ಡೇಂಜರ್. ಬೆಚ್ಚಿ ಬೀಳಿಸುತ್ವೆ ರಸ್ತೆ ಅಪಘಾತದ ಭೀಕರ ದೃಶ್ಯಗಳು..ಗನ್ ತೋರಿಸಿ, ಹಣ, ಚಿನ್ನಾಭರಣ ದೋಚಿದ ಖದೀಮರು. ಕುತ್ತಿಗೆ ಲಾಕ್..ಜೀವ ಉಳಿಸಿಕೊಳ್ಳಲು ಒದ್ದಾಡಿದ ಬೆಕ್ಕು.. ಈ ಧೈತ್ಯ ಕಾರಿನ ಮುಂದೆ, ಕಲ್ಕಿ ಬುಜ್ಜೀನೂ ಬಜ್ಜಿಯಾಗೋದು ಫಿಕ್ಸ್..
ನಾಲಗೆಯಿಂದಲೇ ಫ್ಯಾನ್ ಬ್ಲೇಡ್ ನಿಲ್ಲಿಸೋ ಗಟ್ಟಿಗಿತ್ತಿ. ಒಬ್ಬನೇ ವ್ಯಕ್ತಿ.. ಒಂದಲ್ಲ ಎರಡು ಗಿನ್ನಿಸ್ ರೆಕಾರ್ಡ್ಗಳನ್ನ ತನ್ನ ಹೆಸರಿಗೆ ಸೇರಿಸಿಕೊಂಡಿದ್ದಾನೆ.. ಹಾಗಿದ್ರೆ ಯಾರಾತ..? ಆತ ಮಾಡಿರೋ ಸಾಧನೆ. ಅದೆಷ್ಟೋ ಜನ ಒಂದೇ ಒಂದಾದ್ರೂ ಗಿನ್ನಿಸ್ ರೆಕಾರ್ಡ್ ಮಾಡ್ಬೆಕು ಅಂತ ಏನೇನೋ ಟ್ರೈ ಮಾಡ್ತಾಲೇ ಇರ್ತಾರೆ. ಆದ್ರೆ, ಇಲ್ಲೊಬ್ಬ ತನ್ನ ಹೆಸರಲ್ಲಿ ಎರಡು ಗಿನ್ನಿಸ್ ರೆಕಾರ್ಡ್ ಮಾಡಿದ್ದಾನೆ.. ಹಾಗಿದ್ರೆ ಯಾರು ಆ ವ್ಯಕ್ತಿ.. ಆತ ಮಾಡಿರೋ ಆ ಸಾಧನೆ ಆದ್ರೂ ಏನು. ಮತ್ತೊಂದಿಷ್ಟು ಮೈ ಝುಂ ಎನ್ನಿಸುವಂತೆ ವೈರಲ್ ವಿಡಿಯೋಗಳಿವೆ. ಇಲ್ಲಿಬ್ಬರು ಅಣ್ತಮ್ಮಂದಿರು ಬಾಡಿ ಬ್ಯಾಲೆನ್ಸ್ನಲ್ಲಿಯೇ ಜಂಟಿಯಾಗಿ ಗಿನ್ನಿಸ್ ರೆಕಾಡ್ ಮಾಡಿದ್ದಾರೆ.. ಇನ್ನಿಬ್ಬರಂತೂ ಮೈ ತುಂಬಾ ಜೇಡರ ಹುಳುವನ್ನ ಬಿಡ್ಕೊಂಡು ಪೀಸ್ ಆಗಿ ಮಲಗಿದ್ದಾರೆ. ಗಿನ್ನಿಸ್ ರೆಕಾರ್ಡ್ ಸೃಷ್ಟಿಸಿರುವಂತಹ ರೋಮಾಂಚನಕಾರಿ ವಿಡಿಯೋಗಳನ್ನ ತೋರಿಸ್ತೀವಿ ನೋಡಿ.