ವಿಮಾನ ಟೇಕಾಫ್..​ ರಣಗಾಳಿಗೆ ಬೆಚ್ಚಿದ ಜನ: ಗಗನಚುಂಬಿ ಕಟ್ಟಡದ ಮೇಲೆ ಸಾವಿನ ಜೊತೆ ಸರ್ಕಸ್!

ಸಿಗ್ನಲ್​ನಲ್ಲಿ  ಟ್ರಕ್​ ಸೃಷ್ಟಿಸಿದ್ದು ಸಾವಿನ ರಣಕೇಕೆ. ಫ್ಲೈ ಓವರ್​ನಿಂದ ಯಮಸ್ವರೂಪಿಯಾಗಿ ಕೆಳಗೆ ಬಿದ್ದ ಕಾರು. ಜಿಮ್ ಸೂಪರ್​.. ಮಿಸ್ ಆದ್ರೆ ಡೇಂಜರ್​. ವಿಮಾನ ಟೇಕಾಫ್..​ರಣಗಾಳಿಗೆ ಬೆಚ್ಚಿದ ಜನ. ರಸ್ತೆ ಮೇಲೆಯೇ ಕುಸಿದ ದೈತ್ಯ ಗುಡ್ಡ. 
 

Share this Video
  • FB
  • Linkdin
  • Whatsapp

ಸಿಗ್ನಲ್​ನಲ್ಲಿ ಟ್ರಕ್​ ಸೃಷ್ಟಿಸಿದ್ದು ಸಾವಿನ ರಣಕೇಕೆ. ಫ್ಲೈ ಓವರ್​ನಿಂದ ಯಮಸ್ವರೂಪಿಯಾಗಿ ಕೆಳಗೆ ಬಿದ್ದ ಕಾರು. ಜಿಮ್ ಸೂಪರ್​.. ಮಿಸ್ ಆದ್ರೆ ಡೇಂಜರ್​. ವಿಮಾನ ಟೇಕಾಫ್..​ರಣಗಾಳಿಗೆ ಬೆಚ್ಚಿದ ಜನ. ರಸ್ತೆ ಮೇಲೆಯೇ ಕುಸಿದ ದೈತ್ಯ ಗುಡ್ಡ. ನೆಲಬಾಂಬ್ ಸ್ಫೋಟ.. ಅಬ್ಬಬ್ಬಾ ಇದೆಂಥಾ ದೃಶ್ಯ..? ಮೈ ನಡುಗಿಸುವಂತಹ, ಎದೆ ಝಲ್ ಎನ್ನಿಸುವಂತಹ ಒಂದಿಷ್ಟು ವೈರಲ್ ವಿಡಿಯೋಗಳನ್ನ ನೋಡ್ಕೊಂಡು ಬರೋಣ. ಇದೇ ಈ ಹೊತ್ತಿನ ವಿಶೇಷ. ಸೂಪರ್ ಡೆಡ್ಲಿ ಡೇಂಜರ್. ಹಿಂಡು ಹಿಂಡಾಗಿ ರೋಡಿಗಿಳಿದ ಕಾಡು ಕೋಣಗಳು.. ಸಮುದ್ರಕ್ಕೆ ಅಪ್ಪಳಿಸಿತು ಹಡಗಿನಿಂದ ಹಾರಿದ ರಾಕೆಟ್​. ಚಲಿಸೋ ರೈಲಿನ ಮೇಲೆ ಹುಡುಗರ ಹುಚ್ಚಾಟ. 

ರೈಲ್ವೆ ಟ್ರ್ಯಾಕ್.. ಸಿಲುಕಿದ ಸ್ಕೂಟರ್​..ಮುಂದೇನಾಯ್ತು..? ಕಂಟ್ರೋಲ್ ತಪ್ಪಿದ ಕಾರಿನಿಂದ ಡ್ರೈವರ್​​ಗೆ ಕಂಟಕ. ಗಗನಚುಂಬಿ ಕಟ್ಟಡದ ಮೇಲೆ ಸಾವಿನ ಜೊತೆ ಸರ್ಕಸ್..ಹೀಗೆ ಮತ್ತೊಂದಿಷ್ಟು ವೈರಲ್ ವಿಡಿಯೋಗಳನ್ನ ತೋರಿಸ್ತಿವಿ ನೋಡಿ. ಅಂಗಡಿಯಲ್ಲಿ ಬೆದರಿಸುತ್ತಿದ್ದವನಿಗೆ ಹೇಗಿತ್ತು ಗೊತ್ತಾ ಧರ್ಮದೇಟು..? ಒಟ್ಟಿಗೆ ಕೂತು ಊಟ ಮಾಡ್ತಿದ್ದವರೇ ಬಡಿದಾಡಿಕೊಂಡಿದ್ಯಾಕೆ..? ಹೆಪ್ಪುಗಟ್ಟಿದ ನೀರಿನೊಳಗೆ ಹೈರಾಣಾಗಿದ್ದು ಹೇಗೆ ಸ್ವಿಮ್ಮರ್..? ಕಷ್ಟದಲ್ಲಿದ್ದ ತಂದೆಯ ಸಹಾಯಕ್ಕೆ ಬಂದಿದ್ದು ಹೇಗೆ ಪುಟ್ಟ ಕಂದಮ್ಮ..? ಏನೋ ಮಾಡೋಕೆ ಹೋಗ್ತಾರೆ.. ಅದ್ರೆ ಅದು ಇನ್ನೇನೋ ಆಗಿ ಬಿಟ್ಟಿರುತ್ತೆ. ಹಾಗಿದ್ರೆ, ಅಲ್ಲಿ ಅವರು ಮಾಡೋಕೆ ಹೋಗಿದ್ದೇನು..? ಅಲ್ಲಿ ಏನಾಯ್ತು..? ತೋರಿಸ್ತಿವಿ ನೋಡಿ.

Related Video