ಜಗಳವಾಡ್ತಾ ಬಾಲ್ಕನಿಯಿಂದ ಬಿದ್ರು ಗಂಡ-ಹೆಂಡತಿ

ಬಾಲ್ಕನಿಯಲ್ಲಿ ನಿಂತು ಜಗಳವಾಡುತ್ತಿದ್ದ ಜೋಡಿ ಕೆಳಗೆ ಬಿದ್ದಿರೋ ವಿಡಿಯೋ ವೈರಲ್ ಆಗಿದೆ. ಗಂಡ ಹೆಂಡತಿ ಜಗಳ ಉಂಡು ಮಲಗೋ ತನಕ ಎಂಬ ಮಾತು ಇದೆ. ಆದರೆ ಇವರ ಜಗಳ ಉಂಡು ಮಲಗುವ ತನಕ ಅಲ್ಲ, ಬಾಲ್ಕನಿ ಮುರಿಯುವ ತನಕ. ರಷ್ಯಾದ ಈ ಜೋಡಿಯ ಜಗಳ ಮಾತ್ರ ವೈರಲ್ ಆಗಿದ್ದು ಬಾಲ್ಕನಿಯೇ ಮುರಿದು ಹೋಗುವಂತೆ ಜಗಳವಾಡಿ ಇಬ್ಬರೂ ಕೆಳಗೆ ಬಿದ್ದಿದ್ದಾರೆ.

Share this Video
  • FB
  • Linkdin
  • Whatsapp

ಬಾಲ್ಕನಿಯಲ್ಲಿ ನಿಂತು ಜಗಳವಾಡುತ್ತಿದ್ದ ಜೋಡಿ ಕೆಳಗೆ ಬಿದ್ದಿರೋ ವಿಡಿಯೋ ವೈರಲ್ ಆಗಿದೆ. ಗಂಡ ಹೆಂಡತಿ ಜಗಳ ಉಂಡು ಮಲಗೋ ತನಕ ಎಂಬ ಮಾತು ಇದೆ. ಆದರೆ ಇವರ ಜಗಳ ಉಂಡು ಮಲಗುವ ತನಕ ಅಲ್ಲ, ಬಾಲ್ಕನಿ ಮುರಿಯುವ ತನಕ. ರಷ್ಯಾದ ಈ ಜೋಡಿಯ ಜಗಳ ಮಾತ್ರ ವೈರಲ್ ಆಗಿದ್ದು ಬಾಲ್ಕನಿಯೇ ಮುರಿದು ಹೋಗುವಂತೆ ಜಗಳವಾಡಿ ಇಬ್ಬರೂ ಕೆಳಗೆ ಬಿದ್ದಿದ್ದಾರೆ.

ತಾಲಿಬಾನ್ ವಶಕ್ಕೆ ಅಫ್ಘಾನ್, ಧಾರವಾಡದಲ್ಲಿ ವಿದ್ಯಾರ್ಥಿಗಳ ಕಣ್ಣೀರು.!

ಬೆಳ್ಳಂಬೆಳಗ್ಗೆ ಇವರ ಜಗಳಕ್ಕೆ ಕಾರಣವೇನೋ ಗೊತ್ತಿಲ್ಲ. ಆದ್ರೆ ಮಾತಿನ ಜಗಳಕ್ಕಿಂತ ಹೆಚ್ಚಾಗಿ ಇವರು ಕೈ ಕೈ ಮಿಲಾಯಿಸಿ ಪಕ್ಕಾ ಫೈಟರ್ಸ್‌ಗಳಂತೆ ಜಗಳ ಮಾಡಿದ್ದಾರೆ.

Related Video