Asianet Suvarna News Asianet Suvarna News

ಅಮೆರಿಕದಲ್ಲಿ ಮತ ಎಣಿಕೆ, ದಂಪತಿಗೆ 15ನೇ ಮಗು ಹೆಣ್ಣಾಯ್ತು, ಟ್ರಕ್ಕಲ್ಲಿ ಸಿವಿ ಇಟ್ಕೊಂಡವನಿಗೆ ಕೆಲಸ

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಅವ್ಯವಹಾರ ನಡೆಯುತ್ತಿದೆ ಎಂದು ಟ್ರಂಪ್ ಆರೋಪಿಸಿದ ಬೆನ್ನಲ್ಲೇ, ಅಕ್ರಮವಾಗಿ ಬ್ಯಾಲೆಟ್ ಸಾಗಿಸುತ್ತಿದ್ದ ಅಧಿಕಾರಿಯನ್ನು ಕೆನಡಾ ಗಡಿಯಲ್ಲಿ ಬಂಧಿಸಲಾಗಿದೆ.ಅಮೆರಿಕದ ಮಿಷೆಗನ್ ದಂಪತಿಗೆ ಅಂತೂ 15ನೇ ಮಗು ಹೆಣ್ಣಾಗಿದೆ. 

ವಾಷಿಂಗ್ಟನ್ (ನ. 07): ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಅವ್ಯವಹಾರ ನಡೆಯುತ್ತಿದೆ ಎಂದು ಟ್ರಂಪ್ ಆರೋಪಿಸಿದ ಬೆನ್ನಲ್ಲೇ, ಅಕ್ರಮವಾಗಿ ಬ್ಯಾಲೆಟ್ ಸಾಗಿಸುತ್ತಿದ್ದ ಅಧಿಕಾರಿಯನ್ನು ಕೆನಡಾ ಗಡಿಯಲ್ಲಿ ಬಂಧಿಸಲಾಗಿದೆ. ಅಮೆರಿಕದ ಮಿಷೆಗನ್ ದಂಪತಿಗೆ ಅಂತೂ 15ನೇ ಮಗು ಹೆಣ್ಣಾಗಿದೆ. ಮೊದಲ ಮಗನಿಗೀಗ 28 ವರ್ಷ. ತಂಗಿಯನ್ನು ಬರ ಮಾಡಿಕೊಂಡ ಅಣ್ಣಂದಿರು ಫುಲ್ ಖುಷ್.

ಅಮೆರಿಕಾ ಅಧ್ಯಕ್ಷರ ಮಾಸಿಕ ವೇತನವೆಷ್ಟು ಗೊತ್ತಾ? ಬರೋಬ್ಬರಿ..!

ಎಷ್ಟು ಅಪ್ಲೈ ಮಾಡಿದರೂ ಸಿಗದ ಕೆಲಸ. ಟ್ರಕ್ಕಿನಲ್ಲಿ ಸಿವಿ ಇಟ್ಕೊಂಡು ಬೀದಿ ಬೀದಿ ಅಲೆದ ಇಂಗ್ಲೆಂಡ್ ವ್ಯಕ್ತಿ. ಕ್ರಿಯೇಟಿವ್ ಐಡಿಯಾಗೆ ಕಂಪನಿ ಫಿದಾ. ಸಿಕ್ತು ಒಳ್ಳೆ ಉದ್ಯೋಗದ ಆಫರ್. ನೋಡಿ ಇವತ್ತಿನ ಟ್ರೆಂಡಿಂಗ್ ಸುದ್ದಿಗಳಿವು.

Video Top Stories