China: ಚೀನಾದಲ್ಲಿ ಕೊರೋನಾ ರೌದ್ರ ನರ್ತನ: ಮತ್ತೆ ಲಾಕ್ ಡೌನ್, ದಂಗೆ ಎದ್ದ ಜನ

ಚೀನಾದಲ್ಲಿ ಮತ್ತೆ ಕೊರೋನಾ ರುದ್ರ ತಾಂಡವ ಶುರುವಾಗಿದ್ದು, ಹೀಗಾಗಿ ಅನಿವಾರ್ಯದಿಂದಲೇ ಲಾಕ್ ಡೌನ್ ಹೇರಿದೆ. 

Share this Video
  • FB
  • Linkdin
  • Whatsapp

ಜಗತ್ತಲ್ಲಿ ಮೆಡಿಕಲ್ ಎಮರ್ಜೆನ್ಸಿ ಸೃಷ್ಟಿಸಿದ ಚೀನಾಕ್ಕೆ ಈಗ ಅದೇ ವೈರಸ್ ಬಿಟ್ಟೂ ಬಿಡದೇ ಕಾಡ್ತಾ ಇದೆ. ಇತ್ತ ಜನರು ಮಾತ್ರ ಲಾಕ್ ಡೌನ್ ವಿಚಾರಕ್ಕೆ ದಂಗೆ ಎದ್ದಿದ್ದಾರೆ. ಲಾಕ್ ಡೌನ್ ಬೇಡ ಅನ್ನೋ ಬೇಡಿಕೆ ಮುಂದಿಟ್ಟಿದ್ದಾರೆ. ಪ್ರತಿಭಟನೆ ಶುರು ಮಾಡಿದ್ದಾರೆ. ಆದ್ರೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಜ್ವಾಲಾಗ್ನಿಯಲ್ಲಿ ಚೀನಾ ಬೇಯುತ್ತಿದೆ. ವೈರಸ್ ಸೃಷ್ಟಿಸಿ , ಎಲ್ಲಾ ಕಡೆ ಹಬ್ಬಿಸಿ , ಶವ ಪರ್ವತವನ್ನೇ ಸೃಷ್ಟಿಸಿದ್ದ ಚೀನಾ ಈಗ ತನ್ನದೇ ವಿಷವ್ಯೂಹದಲ್ಲಿ ಸಿಲುಕಿ ನರಳ್ತಾ ಇದೆ.

ಉಗ್ರ ಜಮಾತ್‌ಗೆ ಆರ್ಥಿಕ ಪೆಟ್ಟು; 90 ಕೋಟಿ ಮೌಲ್ಯದ ಸ್ವತ್ತು ವಶಕ್ಕೆ: ...

Related Video