ಮೋದಿ ಭೇಟಿಗೆ ಬೆದರಿದ ಚೀನಾ, ಗಾಲ್ವಾನ್‌ನಿಂದ ಕಾಲ್ಕಿತ್ತ ಸೇನೆ
ಗಲ್ವಾನ್ ಗಡಿಯಲ್ಲಿ ನಮೋ ಘರ್ಜನೆ ಬೆನ್ನಲ್ಲಿ ಚೀನಾ ಥಂಡಾ ಹೊಡೆದಿದೆ. ನಿಗದಿತ ಸ್ಥಳದಿಂದ 2 ಕಿಮೀ ದೂರದವರೆಗೆ ಕಾಲ್ಕಿತ್ತಿದೆ ಡ್ರ್ಯಾಗನ್ ದೇಶ. ಮೇ 10 ರ ಬಳಿಕ ಇದೇ ಮೊದಲ ಬಾರಿ ಚೀನಾ ಹಿಂದಕ್ಕೆ ಸರಿದಿದೆ. ಮೇ 10 ರಿಂದ ಚೀನಿ ಸೈನಿಕರು 300 ಪೋಸ್ಟ್‌ಗಳನ್ನು ನಿರ್ಮಿಸಿದ್ದರು. ಪ್ಯಾಂಗಾಂಗ್ ಬಳಿ ಭಾರತೀಯ ಸೇನೆ ಹದ್ದಿನ ಕಣ್ಣಿಟ್ಟಿದೆ.
ನವದೆಹಲಿ (ಜು. 06): ಗಲ್ವಾನ್ ಗಡಿಯಲ್ಲಿ ನಮೋ ಘರ್ಜನೆ ಬೆನ್ನಲ್ಲಿ ಚೀನಾ ಥಂಡಾ ಹೊಡೆದಿದೆ. ನಿಗದಿತ ಸ್ಥಳದಿಂದ 2 ಕಿಮೀ ದೂರದವರೆಗೆ ಕಾಲ್ಕಿತ್ತಿದೆ ಡ್ರ್ಯಾಗನ್ ದೇಶ. ಮೇ 10 ರ ಬಳಿಕ ಇದೇ ಮೊದಲ ಬಾರಿ ಚೀನಾ ಹಿಂದಕ್ಕೆ ಸರಿದಿದೆ. ಮೇ 10 ರಿಂದ ಚೀನಿ ಸೈನಿಕರು 300 ಪೋಸ್ಟ್‌ಗಳನ್ನು ನಿರ್ಮಿಸಿದ್ದರು. ಪ್ಯಾಂಗಾಂಗ್ ಬಳಿ ಭಾರತೀಯ ಸೇನೆ ಹದ್ದಿನ ಕಣ್ಣಿಟ್ಟಿದೆ. ಭಾರತದ ತಾಕತ್ತೇನು ಎಂಬುದು ಚೀನಾಗೆ ಅರ್ಥವಾದಂತಿದೆ.