ಎರಡು ಬೈಕ್ ಮೈ ಮೇಲೆ ಹರಿದರೂ ಬದುಕುಳಿದ ಮಗು: ಬೆಟ್ಟದಿಂದ ಬೀಳುತ್ತಿದ್ದವಳನ್ನ ಬದುಕಿಸಿದ್ದೇ ರೋಚಕ!

ಧೈರ್ಯ..ಸಾಹಸ..ಒದೊಂದು ಸಹ ಸಖತ್ ಸೀನ್.. ಖದೀಮರ ವಿರುದ್ಧ ಹೇಗಿತ್ತು ಗೊತ್ತಾ ವೃದ್ಧ ದಂಪತಿಯ ಕಾದಾಟ..? ಮೈ ಮರೆತು ಮಾಡಿಕೊಳ್ಳೋ ಎಡವಟ್ಟುಗಳು ಒಂದಾ..? ಎರಡಾ.? ಶಾಲಾ ಶಿಕ್ಷಕಿಯ ಪ್ರಾಣ ತೆಗೆದ ಪಿಕಪ್ ವಾಹನ.. ಟಗರಿನ ಜೊತೆಗೆ ಹೇಗಿತ್ತು ತಾತನ ಡಿಚ್ಚಿ ಕಾಳಗ..?

Share this Video
  • FB
  • Linkdin
  • Whatsapp

ಬೆಂಗಳೂರು(ಜ.21): ಎರಡು ಬೈಕ್ ಮೈ ಮೇಲೆ ಹರಿದರೂ ಪವಾಡ ಸದೃಶ್ಯವಾಗಿ ಬದುಕುಳಿದ ಮಗು.. ಅದೃಷ್ಟದಿಂದ ಉಳಿದ ಮುದ್ದು ಮಕ್ಕಳ ಪ್ರಾಣ.. ಬೆಟ್ಟದಿಂದ ಬೀಳುತ್ತಿದ್ದವಳನ್ನ ಬದುಕುಳಿಸಿದ್ದೇ ರೋಚಕ..ಓವರ್​ ಟೇಕ್​ ವೇಳೆ ಬೈಕ್​ಗೆ ಬೈಕ್ ಭೀಕರ ಡಿಕ್ಕಿ.. ಅನಿರೀಕ್ಷಿತವಾಗಿ ಹೇಗೆಲ್ಲಾ ಎದುರಾಗುತ್ವೆ ಗೊತ್ತಾ ಅನಾಹುತಗಳು..? ಎದೆ ಝಲ್ ಎನ್ನಿಸುವಂತಹ, ಮೈ ನಡುಗಿಸುವಂತಹ ಒಂದಿಷ್ಟು ವೈರಲ್ ವಿಡಿಯೋಗಳನ್ನ ನೋಡ್ಕೊಂಡು ಬರೋಣ. ಇದೇ ಈ ಹೊತ್ತಿನ ವಿಶೇಷ, ಸೂಪರ್ ಡೆಡ್ಲಿ ಡೇಂಜರ್.

ಧೈರ್ಯ..ಸಾಹಸ..ಒದೊಂದು ಸಹ ಸಖತ್ ಸೀನ್.. ಖದೀಮರ ವಿರುದ್ಧ ಹೇಗಿತ್ತು ಗೊತ್ತಾ ವೃದ್ಧ ದಂಪತಿಯ ಕಾದಾಟ..? ಮೈ ಮರೆತು ಮಾಡಿಕೊಳ್ಳೋ ಎಡವಟ್ಟುಗಳು ಒಂದಾ..? ಎರಡಾ.? ಶಾಲಾ ಶಿಕ್ಷಕಿಯ ಪ್ರಾಣ ತೆಗೆದ ಪಿಕಪ್ ವಾಹನ.. ಟಗರಿನ ಜೊತೆಗೆ ಹೇಗಿತ್ತು ತಾತನ ಡಿಚ್ಚಿ ಕಾಳಗ..?

ಅಬ್ಬಬ್ಬಾ...ಇದೆಂಥಾ ಡೆಡ್ಲಿ ಡೇಂಜರ್​ ವೀಲ್ಹಿಂಗ್: ಬಾವಿಯೊಳಗೆ ಬುಲೆಟ್​ ಸ್ಟಂಟ್ ಮಾಡಿದ ಭೂಪ​​!

ರಸ್ತೆಯಲ್ಲಿ ಬರೋ ಲೋಡೆಡ್ ವಾಹನಗಳು ಕೆಲವೊಮ್ಮೆ ಡೇಂಜರ್ ವಾಹನಗಳಾಗಿ ಬದಲಾಗುತ್ವೆ.. ಅನಾಹುತವನ್ನೇ ಸೃಷ್ಟಿಸಿ ಬಿಡುತ್ವೆ. ಹಾಗಿದ್ರೆ, ಲೋಡೆ​ಡ್ ವೆಹಿಕಲ್​ಗಳಿಂದ ಹೇಗಲ್ಲಾ ಅನಾಹುತಗಳು ಆಗುತ್ವೆ ಅನ್ನೋದ್ರ ಜೊತೆಗೆ, ನಿಮಗೆ ಅದ್ಭುತ, ಅಚ್ಚರಿ ಅನ್ನಿಸುವಂತಹ ಒಂದಿಷ್ಟು ವೈರಲ್ ವಿಡಿಯೋಗಳಿವೆ. 

ಸ್ವಲ್ಪದರಲ್ಲಿ ಆತ ಬಚಾವ್ ಆದ. ಈ ಮಾತನ್ನ ನೀವು ಅನೇಕ ಸಂದರ್ಭದಲ್ಲಿ ಆಡಿರಬಹುದು. ಹೀಗೆ, ಕೂದಲೆಳೆ ಅಂತರದಲ್ಲಿ ಜೀವ ಉಳಿಸಿಕೊಂಡು, ಮಹಾ ಆಪತ್ತಿನಿಂದ ಪಾರಾದ ಒಂದಿಷ್ಟು ವಿಡಿಯೋಗಳನ್ನ ಕ್ವಿಕ್ ಆಗಿ ತೋರಿಸ್ತೀವಿ ನೋಡಿ. 

Related Video