ಅರಬ್ಬೀ ಸಮುದ್ರದಲ್ಲಿ ಅಬ್ಬರಿಸಿ ಬೊಬ್ಬಿರಿದ ಭಾರತ; ಚೀನಾಕ್ಕೆ ಠಕ್ಕರ್

ಹಿಂದೂ ಮಹಾಸಾಗರದಲ್ಲಿ ಭಾರತ ಹಾಗೂ ಆಸ್ಪ್ರೇಲಿಯಾ ನೌಕಾಪಡೆಗಳು ಬುಧವಾರದಿಂದ ಎರಡು ದಿನ ಮೆಗಾ ಸಮರಾಭ್ಯಾಸ ನಡೆಸಿವೆ. ಗಡಿಯಲ್ಲಿ ತಗಾದೆ ತೆಗೆದಿರುವುದು ಮಾತ್ರವಲ್ಲದೆ, ಹಿಂದೂ ಮಹಾಸಾಗರದಲ್ಲಿ ಚಟುವಟಿಕೆ ತೀವ್ರಗೊಳಿಸಿರುವ ಚೀನಾಕ್ಕೆ ತಕ್ಕ ಸಂದೇಶ ರವಾನಿಸಿದೆ. 

First Published Oct 26, 2020, 1:46 PM IST | Last Updated Oct 26, 2020, 2:02 PM IST

ಬೆಂಗಳೂರು (ಅ. 26): ಹಿಂದೂ ಮಹಾಸಾಗರದಲ್ಲಿ ಭಾರತ ಹಾಗೂ ಆಸ್ಪ್ರೇಲಿಯಾ ನೌಕಾಪಡೆಗಳು ಬುಧವಾರದಿಂದ ಎರಡು ದಿನ ಮೆಗಾ ಸಮರಾಭ್ಯಾಸ ನಡೆಸಿವೆ. ಗಡಿಯಲ್ಲಿ ತಗಾದೆ ತೆಗೆದಿರುವುದು ಮಾತ್ರವಲ್ಲದೆ, ಹಿಂದೂ ಮಹಾಸಾಗರದಲ್ಲಿ ಚಟುವಟಿಕೆ ತೀವ್ರಗೊಳಿಸಿರುವ ಚೀನಾಕ್ಕೆ ತಕ್ಕ ಸಂದೇಶ ರವಾನಿಸಿದೆ. 

ಅಮೆರಿಕಾ ಚುನಾವಣೆ : ಭಾರತೀಯರ ಕೈಯಲ್ಲಿ ದೊಡ್ಡಣ್ಣನ ಭವಿಷ್ಯ

ಕಳೆದ ಜೂನ್‌ನಿಂದ ಭಾರತ ವಿಶ್ವದ ದೈತ್ಯ ದೇಶಗಳ ಜತೆ ನಡೆಸುತ್ತಿರುವ 4ನೇ ಸಮರಾಭ್ಯಾಸ ಇದಾಗಿದೆ. ಅಮೆರಿಕ, ಜಪಾನ್‌ ಹಾಗೂ ರಷ್ಯಾ ಜತೆ ಇಂತಹುದೇ ಸಮರಾಭ್ಯಾಸವನ್ನು ಭಾರತ ಈಗಾಗಲೇ ನಡೆಸಿದೆ.