Russia-Ukraine Crisis: ಪುಟಿನ್ ಅಣುಬಾಂಬ್ ವಾರ್ನಿಂಗ್, ಜಗತ್ತಿಗೆ ಮಹಾಯುದ್ಧ ಭೀತಿ!

ಯಾವುದೇ ಕ್ಷಣದಲ್ಲಾದರೂ ರಷ್ಯಾ- ಉಕ್ರೇನ್ ಯುದ್ಧ ಶುರುವಾಗಬಹುದು. ಉಕ್ರೇನ್‌ನಲ್ಲಿರುವ ತನ್ನ ಪ್ರಜೆಗಳಿಗೆ ದೇಶ ಬಿಡಿ ಎಂದು ಅಮೆರಿಕ ಈಗಾಗಲೇ ಆದೆಶ ನೀಡಿದೆ. ಪುಟಿನ್ ಅಣುಬಾಂಬ್‌ನಿಂದ ಜಗತ್ತಿಗೇ ಮಹಾಯುದ್ಧದ ಭೀತಿ ಸೃಷ್ಟಿಸಿದೆ.

Share this Video
  • FB
  • Linkdin
  • Whatsapp

ಮಾಸ್ಕೋ(ಫೆ.14): ಯಾವುದೇ ಕ್ಷಣದಲ್ಲಾದರೂ ರಷ್ಯಾ- ಉಕ್ರೇನ್ ಯುದ್ಧ ಶುರುವಾಗಬಹುದು. ಉಕ್ರೇನ್‌ನಲ್ಲಿರುವ ತನ್ನ ಪ್ರಜೆಗಳಿಗೆ ದೇಶ ಬಿಡಿ ಎಂದು ಅಮೆರಿಕ ಈಗಾಗಲೇ ಆದೆಶ ನೀಡಿದೆ. ಪುಟಿನ್ ಅಣುಬಾಂಬ್‌ನಿಂದ ಜಗತ್ತಿಗೇ ಮಹಾಯುದ್ಧದ ಭೀತಿ ಸೃಷ್ಟಿಸಿದೆ.

ಹೌದು ಸದ್ಯ ಇಡೀ ವಿಶ್ವಕ್ಕೇ ಯುದ್ಧ ಭೀತಿ ಕಾಡುತ್ತಿದ್ದು, ಖುದ್ದು ಅಮೆರಿಕದ ವೈಟ್‌ ಹೌಸ್‌ನ ರಾಷ್ಟ್ರೀಯ ಭದ್ರತಾ ಸಲಹೆಗಾರ ಘೋಷಣೆ ಮಾಡಿದ್ದು, ಉಕ್ರೇನ್‌ ಮೃಲೆ ಸೈನ್ಯ ನುಗ್ಗಿಸೋ ಮುನ್ನ ಬಾಂಬ್‌ಗಳ ಸುರಿಮಳೆಗೈಯ್ಯಲು ರಷ್ಯಾ ಸಿದ್ಧವಾಗಿದೆ ಎಂದು ಅವರು ಹೇಳಿದ್ದಾರೆ. ಈ ಕುರಿತಾದ ಸಂಪೂರ್ಣ ವಿವರ ಈ ವಿಡಿಯೋದಲ್ಲಿ 

Related Video