Asianet Suvarna News Asianet Suvarna News

ತಾಲಿಬಾನ್ ಉಗ್ರರ ಹೊಸ ಪ್ಲಾನ್, ಪಾಕಿಸ್ತಾನ 150 ಅಣ್ವಸ್ತ್ರ ವಶಪಡಿಸಿ ಸ್ಫೋಟಿಸಲು ಸ್ಕೆಚ್!

Oct 1, 2021, 8:31 PM IST

ಆಫ್ಘಾನಿಸ್ತಾನದ ಕೈವಶ ಮಾಡಿರುವ ತಾಲಿಬಾನ್ ಉಗ್ರರಿಗೆ ಇದೀಗ ಗನ್ ಹಿಡಿದು ಬೇಜಾರಾಗಿದೆ. ಗುಂಡು ಸುರಿಮಳೆಯಲ್ಲಿ ಹಿಂದಿನ ಕಿಕ್ ಸಿಗುತ್ತಿಲ್ಲ. ಹೀಗಾಗಿ ಬಹುದೊಡ್ಡ ಪ್ಲಾನ್ ಹಾಕಿಕೊಂಡಿದ್ದಾರೆ. ಪಾಕಿಸ್ತಾನದ 150 ಅಣ್ವಸ್ತ್ರ ಕೈವಶ ಮಾಡಿ ತಮ್ಮ ವಿರುದ್ಧ ಮಾತನಾಡುವ ಒಂದೊಂದೇ ದೇಶದ ವಿರುದ್ಧ ಸ್ಫೋಟಿಸಲು ಪ್ಲಾನ್ ಹಾಕಿಕೊಂಡಿದೆ.