ರಷ್ಯಾ ದಾಳಿ, ಉಕ್ರೇನ್ ಪರ ಹೋರಾಟಕ್ಕಿಳಿದ 52 ದೇಶದ 20 ಸಾವಿರ ವಿದೇಶಿ ಸ್ವಯಂ ಸೇವಕರು
ಅಮೆರಿಕ ಸಹ ಎಂಟ್ರಿ ಕೊಟ್ಟಿದ್ದು, ರಷ್ಯಾ-ಉಕ್ರೇನ್ ನಡುವಿನ ಯುದ್ಧ ಸಮರ ಮತ್ತಷ್ಟು ಬಿರುಸುಗೊಂಡಿದೆ. ಇದರ ಮಧ್ಯೆ ಉಕ್ರೇನ್ ಪರ 20 ಸಾವಿರಕ್ಕೂ ಹೆಚ್ಚು ವಿದೇಶಿ ಸ್ವಯಂ ಸೇವಕರು ಹೋರಾಟಕ್ಕಿಳಿದ್ದಾರೆ.
ಮಾಸ್ಕೋ, (ಮಾ.08): ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧ ಮುಂದುವರೆದಿದೆ. ಕದನ ವಿರಾಮ ಘೋಷಣೆ ಮಾಡಿದ್ರೂ ಸಹ ರಷ್ಯಾ ಉಕ್ರೇನ್ ಮೇಲೆ ಕಾಳಗ ನಡೆಸುತ್ತಲೇ ಇದೆ.
Russia- Ukraine War ಅಮೆರಿಕ ಎಂಟ್ರಿ, ರಷ್ಯಾ-ಉಕ್ರೇನ್ ಮಧ್ಯೆ ಬಿರುಸಾಯ್ತು ಮಹಾ ಕಾಳಗ
ಇದರ ಮಧ್ಯೆ ಅಮೆರಿಕ ಸಹ ಎಂಟ್ರಿ ಕೊಟ್ಟಿದ್ದು, ರಷ್ಯಾ-ಉಕ್ರೇನ್ ನಡುವಿನ ಯುದ್ಧ ಸಮರ ಮತ್ತಷ್ಟು ಬಿರುಸುಗೊಂಡಿದೆ. ಇದರ ಮಧ್ಯೆ ಉಕ್ರೇನ್ ಪರ 20 ಸಾವಿರಕ್ಕೂ ಹೆಚ್ಚು ವಿದೇಶಿ ಸ್ವಯಂ ಸೇವಕರು ಹೋರಾಟಕ್ಕಿಳಿದ್ದಾರೆ.