ಲೈಫ್ ಈಸ್ ಬ್ಯೂಟಿಫುಲ್ ಅಂತ ಬದುಕಿ, ಮಹಿಳಾ ದಿನಾಚರಣೆಯಂದು ಶೃತಿ ನಾಯ್ಡು ಮಾತು

ಯಾರಾದರೂ ಹುಡುಗಿಯರು ತಮ್ಮ ಜೀವನ ಭಾರವಾಗಿದೆ ಎಂದು ಅನಿಸಿದರೆ ಅವರು ಖಂಡಿತಾ ನನ್ನನ್ನು ಸಂಪರ್ಕಿಸಬಹುದು. ಅವರ ಶಕ್ತಿಯನ್ನು ನೋಡಿ ಅವರಿಗೆ ಗೈಡ್ ಮಾಡುವ ತಾಳ್ಮೆ ನನಗಿದೆ ಅಂತಾರೆ ನಟಿ, ನಿರ್ಮಾಪಕಿ, ಉದ್ಯಮಿ ಶೃತಿ ನಾಯ್ಡು. 

Share this Video
  • FB
  • Linkdin
  • Whatsapp

ಯಾರಾದರೂ ಹುಡುಗಿಯರು ತಮ್ಮ ಜೀವನ ಭಾರವಾಗಿದೆ ಎಂದು ಅನಿಸಿದರೆ ಅವರು ಖಂಡಿತಾ ನನ್ನನ್ನು ಸಂಪರ್ಕಿಸಬಹುದು. ಅವರ ಶಕ್ತಿಯನ್ನು ನೋಡಿ ಅವರಿಗೆ ಗೈಡ್ ಮಾಡುವ ತಾಳ್ಮೆ ನನಗಿದೆ ಅಂತಾರೆ ನಟಿ, ನಿರ್ಮಾಪಕಿ, ಉದ್ಯಮಿ ಶೃತಿ ನಾಯ್ಡು. ಅಂತರಾಷ್ಟ್ರೀಯ ಮಹಿಳಾ ದಿನದ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಜರ್ನಿಯ ಬಗ್ಗೆ, ಮಹಿಳಾ ಸಾಧಕಿಯರ ಬಗ್ಗೆ ಮಾತನಾಡಿದ್ದಾರೆ. ಲೈಫ್ ಈಸ್ ಬ್ಯೂಟಿಫುಲ್ ಅಂತ ಬದುಕಬೇಕು ಎಂದು ಸಲಹೆ ನೀಡಿದ್ದಾರೆ. ಅವರ ಮಾತುಗಳನ್ನು ಕೇಳೋಣ ಬನ್ನಿ!

Related Video