ಮೋದಿ ಸರ್ಕಾರದ 11 ವರ್ಷದಲ್ಲಿ ನಾರಿಶಕ್ತಿಯಲ್ಲಾದ ಬದಲಾವಣೆ ಏನು?

ಸ್ವಾತಂತ್ರ್ಯ ಬಂದು 78 ವರ್ಷಗಳಾದ್ರೂ ದೇಶದಲ್ಲಿ ಸ್ತ್ರೀಯರ ಕಥೆ ಅಷ್ಟಕ್ಕಷ್ಟೇ.. ಸ್ತ್ರೀಯರಿಗೆ ಬಲ ಸಿಕ್ಕಿದ್ರೆ ದೇಶಕ್ಕೆ ಆನೆಬಲ ಸಿಗತ್ತೆ. ಹಾಗಾದ್ರೆ ಮಹಿಳೆಯರಿಗೆ ಆ ಶಕ್ತಿಯನ್ನು ಕೊಡೋದು ಹೇಗೆ..? ಅದಕ್ಕಾಗಿಯೇ ಒಂದಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ ಮೋದಿ ಸರ್ಕಾರ.

Share this Video
  • FB
  • Linkdin
  • Whatsapp

ನರೇಂದ್ರ ಮೋದಿ ದೇಶದ ಪ್ರಧಾನಿಯಾಗಿ 11 ವರ್ಷಗಳು ಕಳೆದಿವೆ. ಸದ್ಯ ನರೇಂದ್ರ ಮೋದಿಯವರ ಮೂರನೇ ಅವಧಿ ಈಗ ನಡೀತಾಯಿದೆ. ಈ 11 ವರ್ಷದಲ್ಲಿ ದೇಶದ ಮಹಿಳೆಯರಿಗೆ ಕೇಂದ್ರ ಸರ್ಕಾರ ಏನ್ ಕೊಟ್ಟಿದೆ..? ಏನೆಲ್ಲಾ ಯೋಜನೆಗಳನ್ನ ಘೋಷಿಸಿದೆ..? ಈ ಪ್ರಶ್ನೆಗೆ ಇರೋದು ಒಂದು ಉತ್ತರವಲ್ಲ. ಬದಲಾಗಿ ಉತ್ತರದ್ದೇ ಒಂದು ಪಟ್ಟಿ. ಯಾಕೆಂದ್ರೆ ಅಷ್ಟೊಂದು ಯೋಜನೆಗಳನ್ನ ಮಹಿಳೆಯರಿಗಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಅವುಗಳ ಲಾಭವನ್ನ ದೇಶದ ಕೋಟ್ಯಾಂತರ ಮಹಿಳೆಯರು ಪಡೆದುಕೊಳ್ತಿದ್ದಾರೆ. 

Related Video