Weekly horoscope: ನಿಮ್ಮ ರಾಶಿಯ ವಾರದ ಭವಿಷ್ಯ ಹೇಗಿದೆ ? ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ನೋಡಿ..

ಈ ವಾರದ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ವಾರದ ಭವಿಷ್ಯ ಹೇಗಿದೆ? ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ..
 

First Published Sep 24, 2023, 10:27 AM IST | Last Updated Sep 24, 2023, 10:27 AM IST

ಇಡೀ ವಾರದ ವಿಶೇಷ ಈ ರೀತಿ ಇದ್ದು, ಸೆಪ್ಟಂಬರ್‌ 26 ರಂದು ವಾಮನ ಜಯಂತಿ ಇದ್ದು, ಕ್ಷೀರವ್ರತಾರಂಭವಾಗಲಿದೆ.  ಸೆ.28 ರಂದು ಅಂದರೆ ಗುರುವಾರ ಅನಂತಪದ್ಮನಾಭ ವ್ರತವಿದ್ದು, ಸೆ. 29 ರಂದು ರಾಹು ಜಯಂತಿ, ಸೆ.30 ರಂದು ಮಹಾಲಯ ಪಕ್ಷರಾಂಭವಾಗಲಿದೆ. ಈ ವಾರ ಸಿಂಹ ರಾಶಿಯವರಿಗೆ ಪ್ರಯಾಣದಲ್ಲಿ ತೊಂದರೆ ಇದ್ದು, ವ್ಯಾಪಾರಿಗಳಿಗೆ ಅನುಕೂಲವಿದೆ. ಒರಟು ಮಾತಿನಿಂದ ಘರ್ಷಣೆ ಉಂಟಾಗುವ ಸಾಧ್ಯತೆ ಇದೆ. ಅಸ್ವಸ್ಥತೆಯಿಂದ ಬಳಲಿಕೆಯಾಗಲಿದ್ದು, ಉನ್ನತ ಶಿಕ್ಷಣದವರಿಗೆ ತೊಂದರೆಯಾಗುವ ಸಾಧ್ಯತೆ ಇದೆ. ಈ ರಾಶಿಯವರು ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ..

ಇದನ್ನೂ ವೀಕ್ಷಿಸಿ:  ಅಭಿಮಾನಿಗೋಸ್ಕರ ಪಾರ್ವತಮ್ಮನ ಮಗ ಮಾಡಿದ್ದೇನು ಗೊತ್ತಾ..? ಯುವತಿ ಜೊತೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡ ಶಿವಣ್ಣ..!