Asianet Suvarna News Asianet Suvarna News

Weekly-Horoscope: ಈ ರಾಶಿಯವರು ಆಪ್ತರಿಂದ ದೂರವಾಗುತ್ತಾರೆ, ವೃತ್ತಿಯಲ್ಲಿ ಅನಾನುಕೂಲ ಇದ್ದು.. ಪರಿಹಾರಕ್ಕೆ ಹೀಗೆ ಮಾಡಿ

ಈ ವಾರದ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ವಾರದ ಭವಿಷ್ಯ ಹೇಗಿದೆ? ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ..

ಈ ವಾರ ಕುಜ ಹಾಗೂ ಶುಕ್ರರ ಪರಿವರ್ತನೆ ಇದೆ. ವೃಷಭ ರಾಶಿಯವರಿಗೆ ವಾರದ ಆದಿಯಲ್ಲಿ ಉದರ ಸಂಬಂಧಿ ತೊಂದರೆ ಕಾಡಲಿದೆ. ಪ್ರಯಾಣದಲ್ಲಿ ತೊಡಕು, ಬಂಧು-ಮಿತ್ರರಲ್ಲಿ ಮನಸ್ತಾಪ, ಭಯದ ವಾತಾವರಣ ಇರಲಿದೆ. ವಾರ ಮಧ್ಯದಲ್ಲಿ ಗಂಟಲು-ಕಿವಿ ಬಾಧೆ, ಆಗಂತುಕ ಸಮಸ್ಯೆಗಳ ಭಯ
ಹಣಕಾಸಿನ ಸಮಸ್ಯೆ, ವೃತ್ತಿಯಲ್ಲಿ ಅನುಕೂಲವಿದೆ. ವಾರಾಂತ್ಯದಲ್ಲಿ ಆರೋಗ್ಯದಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇದೆ. ಹೆಚ್ಚಿನ ವ್ಯಯ, ಸಂಗಾತಿಯ ಸಹಕಾರ, ವ್ಯಾಪಾರಿಗಳಿಗೆ ಅನುಕೂಲವಿದೆ. ಪರಿಹಾರಕ್ಕೆ ಮಹಾಲಕ್ಷ್ಮೀ ಸನ್ನಿಧಾನಕ್ಕೆ ಅವರೆ ಧಾನ್ಯ ಸಮರ್ಪಣೆ ಮಾಡಿ.

ಇದನ್ನೂ ವೀಕ್ಷಿಸಿ:  Exclusive ಕರ್ನಾಟಕ ಬರ ಪರಿಹಾರ, ತೆರಿಗೆ ಅನ್ಯಾಯ; ಏಷ್ಯಾನೆಟ್ ಸುವರ್ಣನ್ಯೂಸ್ ಸಂದರ್ಶನದಲ್ಲಿ ಮೋದಿ ಉತ್ತರ!

Video Top Stories