Asianet Suvarna News Asianet Suvarna News

ಬಾಲ್ಯವಿವಾಹ ವಿರೋಧಿಸಿ ಮನೆಬಿಟ್ಟು ಬಂದವಳು ಪಿಯು ಫಲಿತಾಂಶದಲ್ಲಿ ಮೂಡಿಸಿದ ಬೆಳ್ಳಿರೇಖೆ

May 1, 2019, 5:41 PM IST
  • facebook-logo
  • twitter-logo
  • whatsapp-logo

ಬಾಲ್ಯವಿವಾಹಕ್ಕೆ ಒಪ್ಪದೆ ಬೇಸತ್ತು ಮನೆಬಿಟ್ಟು ಓಡಿ ಹೋದ ಹುಡುಗಿಗೆ ಈ ಬಾರಿ ದ್ವಿತೀಯ ಪಿಯುಸಿನಲ್ಲಿ ಶೇ 90 ಅಂಕ.  ಯೆಸ್ ಇದು ಅಚ್ಚರಿಯಾದ್ರು ನಿಜ. ಚಿಕ್ಕ ಪ್ರಾಯದಲ್ಲೇ ಮದುವೆಯಾಗಲು ಮನೆಯವರು ಒತ್ತಾಯಿಸಿದ್ದರಿಂದ ಬೇಸತ್ತು ಮನೆ ಬಿಟ್ಟು ಹೋದ ರೇಖಾ ಎಂಬ ಹುಡುಗಿ ದ್ವಿತೀಯ ಪಿಯುಸಿಯಲ್ಲಿ ಶೇ.90 ಅಂಕಗಳನ್ನು ಪಡೆಯುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ. ರೇಖಾಳ ಬಾಲ್ಯವಿವಾಹದ ಕಥೆ ಏನು ಇಲ್ಲಿದೆ ನೋಡಿ ಕಂಪ್ಲೀಟ್ ಸ್ಟೋರಿ..