
ವಿಮಾನ ಪತನ! ಗಾಲ್ಫ್ ಕೋರ್ಟ್ಗೆ ಅಪ್ಪಳಿಸಿದ ಮಿನಿ ವಿಮಾನ!
ಟೋಲ್ನಲ್ಲಿ ಸೈನಿಕನ ಮೇಲೆ ಹಲ್ಲೆ, ರೋಗಿ ಸಾವಿನಿಂದ ಆಸ್ಪತ್ರೆ ಧ್ವಂಸ, ವಿಮಾನ ಪತನದಂತಹ ಆಘಾತಕಾರಿ ಘಟನೆಗಳ ವೈರಲ್ ವಿಡಿಯೋಗಳು. ಜಲಪ್ರವಾಹದಲ್ಲಿ ಸಿಲುಕಿದ ಪ್ರವಾಸಿಗರು, ಸೈಕಲ್ ಅಪಘಾತದಂತಹ ಘಟನೆಗಳನ್ನೂ ಒಳಗೊಂಡಿದೆ.
ದೇಶ ಕಾಯೋ ಸೈನಿಕನನ್ನು ನಡು ರಸ್ತೆಯಲ್ಲೇ ಥಳಿಸಿದ ಗ್ಯಾಂಗ್..! ರೋಗಿ ಸಾವು.. ರೊಚ್ಚಿಗೆದ್ದ ಕುಟುಂಬ.. ಆಸ್ಪತ್ರೆ ಧ್ವಂಸ..! ಆಲ್ಕೋಹಾಲ್ ಅಮಲು.. ನದಿಗೆ ಹಾರಿದವನ ಕಥೆ ಏನಾಯ್ತು..? ಜಾಲಿ ಮೂಡ್ನಲ್ಲಿದ್ದವರಿಗೆ ಶಾಕ್.. ಸಂಭ್ರಮದಲ್ಲಿ ಸಂಭವಿಸಿದ ದುರಂತ..! ಇದೇ ಈ ಹೊತ್ತಿನ ವಿಶೇಷ ವೈರಲ್ ವಿಸ್ಮಯ.ಇತ್ತೀಚೆಗೆ ಟೋಲ್ನಲ್ಲಿ ಕಿರಿಕ್ ನಡೆಯೋದು.. ಹೊಡೆದಾಟ ಆಗೋದು ಕಾಮಾನ್ ಆಗಿ ಬಿಟ್ಟಿದೆ.. ಸುಖಾಸುಮ್ಮನೆ ಒಂದೊಂದು ಬಾರಿ ಸವಾರರು ಕಿರಿಕ್ ತೆಗೆದ್ರೆ ಇನ್ನೂ ಕೆಲವೊಂದು ಬಾರಿ ಟೋಲ್ ಸಿಬ್ಬಂದಿಗಳೇ ಕಿರಿಕ್ ತೆಗೆದು ಜಗಳ ಶುರುಮಾಡ್ತಾರೆ. ಅದೇ ರೀತಿ ಇಲ್ಲೊಂದು ಟೋಲ್ನಲ್ಲಿ ಶುರುವಾದ ಗಲಾಟೆ ದೇಶ ಕಾಯೋ ಸೈನಿಕನಿಗೆ ಎಂತಹ ಪರಿಸ್ಥಿತಿ ತಂದೊಡ್ಡಿದೆ ಅಂತಾ ಹೇಳ್ತಿವಿ ಅದರ ಜೊತೆಗೆ ಆಸ್ಪತ್ರೆ ಮುಂಭಾಗ ಜಮಾಯಿಸಿದ್ದ ಜನ್ರ ಆಕ್ರೋಶಕ್ಕೆ ಏನ್ ಕಾರಣ ಅಂತಾನೂ ಹೇಳ್ತೀವಿ.. ಹಾಗೇನೆ ಮತ್ತೊಂದಿಷ್ಟು ವೈರಲ್ ವಿಡಿಯೋಗಳನ್ನ ನೊ
ವಿಮಾನ ಪತನ. ಗಾಲ್ಫ್ ಕೋರ್ಟ್ಗೆ ಅಪ್ಪಳಿಸಿದ ಮಿನಿ ವಿಮಾನ. ಮೈದಾನದಲ್ಲಿ ಆಟ ಆಡ್ತಿದ್ದವರಿಗೆ ಕಾದಿತ್ತು ಬಿಗ್ ಶಾಕ್. ತಾಂತ್ರಿಕ ದೋಷದಿಂದ ಮೈದಾನದಲ್ಲೇ ವಿಮಾನ ಪತನ.ಲೇ ಲಡಾಕ್ಗೆ ಬೈಕ್ ರೈಡ್ ಹೋಗಿದ್ದ ಪ್ರವಾಸಿಗರು ಜಲಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೊದ್ರೆ, ಇಲ್ಲೊಬ್ಬ ಭೂಪ ಸೈಕಲ್ ನಲ್ಲಿ ವ್ಹೀಲಿ ಮಾಡಲು ಹೋಗಿ ಎದುರು ಬರ್ತಿದ್ದ ಕಾರ್ ಗೆ ಹೇಗೆ ಡಿಕ್ಕಿ ಹೊಡೆದಿದ್ದಾನೆ ನೋಡಿ.