Asianet Suvarna News Asianet Suvarna News

ತುಂಬಿ ಹರಿಯುವ ನದಿಯಲ್ಲಿ ಬಸ್ ಚಾಲಕನ ಸಾಹಸ: ವಿಡಿಯೋ ವೈರಲ್

  • ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
  • ಹೂವಿನ ಹಡಗಲಿ ತಾಲೂಕಿನ ದೃಶ್ಯ ಸೆರೆ
  • ತುಂಬಿ ಹರಿಯುವ ನದಿಯಲ್ಲಿ ಬಸ್ ಚಲಾಯಿಸಿದ ಚಾಲಕ

ಬೇಸಿಗೆ ಸಮಯದಲ್ಲಿ ಬಂದ ಅಕಾಲಿಕ ಮಳೆಯಿಂದಾಗಿ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ಈ ವೇಳೆ ಹಳ್ಳದ ಪ್ರವಾಸವನ್ನು ಲೆಕ್ಕಿಸದೇ ಬಸ್‌ ನುಗ್ಗಿಸಿ ಚಾಲಕ ದುಸ್ಸಾಹಸ ಮೆರೆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಹಾಡು ತಿಮ್ಮಲಾಪುರದಲ್ಲಿ. ಸೇತುವೆ ನೀರಿನಿಂದ ಆವೃತವಾಗಿದ್ದರೂ ಸಹ ಚಾಲಕ ಬಸ್ ಚಲಾಯಿಸಿ ದುಸ್ಸಾಹಸ ಮೆರದಿದ್ದಾನೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. 

Video Top Stories