
‘ಗ್ಯಾರಂಟಿ’ ಯೋಜನೆಗಳ ಹೊಡೆತಕ್ಕೆ ಸಿಲುಕಿತಾ ತೆಲಂಗಾಣ..?
ತೆಲಂಗಾಣದಲ್ಲಿ 6 ಗ್ಯಾರಂಟಿಗಳ ಜಾರಿಯಿಂದ ರೇವಂತ್ ರೆಡ್ಡಿ ಸರ್ಕಾರಕ್ಕೆ ಆರ್ಥಿಕ ಹೊರೆಯಾಗಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಹಣದ ಕೊರತೆ ಉಂಟಾಗಿದೆ. ಗ್ಯಾರಂಟಿಗಳಿಗೆ ವಾರ್ಷಿಕ ₹53,196 ಕೋಟಿ ವೆಚ್ಚವಾಗಲಿದ್ದು, ಇದರಿಂದ ಅಭಿವೃದ್ಧಿಗೆ ಕಡಿಮೆ ಹಣ ಉಳಿಯುತ್ತದೆ ಎಂದು ಸಿಎಂ ಸಂದರ್ಶನದಲ್ಲಿ ಹೇಳಿದ್ದಾರೆ.
ತೆಲಂಗಾಣ ಕಾಂಗ್ರೆಸ್ ಸರ್ಕಾರದ ಖಜಾನೆ ಖಾಲಿಯಾಗಿದ್ಯಾ..? ‘ಗ್ಯಾರಂಟಿ’ ಯೋಜನೆಗಳ ಕರಾಳ ಬಿಚ್ಚಿಟ್ಟ ಸಿಎಂ ರೇವಂತ್ ರೆಡ್ಡಿ!
ಸದ್ಯ ತೆಲಂಗಾಣದ ಸ್ಥಿತಿ ಚೆನ್ನಾಗಿಲ್ಲ ಎಂದ ಸಿಎಂ ರೇವಂತ್ ರೆಡ್ಡಿ? ಅಭಿವೃದ್ಧಿಗೆ ಸರ್ಕಾರದ ಬಳಿ ಹಣವೇ ಇಲ್ಲ ಎಂದ ರೇವಂತ್ ರೆಡ್ಡಿ!