ಕುವೆಂಪು ಕವನ ವಾಚಿಸಿದ ಉಡುಪಿ ವಿಶ್ವೇಶ ತೀರ್ಥ ಸ್ವಾಮೀಜಿ

ಸೋಶಿಯಲ್ ಮೀಡಿಯಾದಲ್ಲಿ ಕವನ ವಾಚನ ಸವಾಲು ನಿಧಾನವಾಗಿ ಟ್ರೆಂಡ್ ಆಗುತ್ತಿದೆ. ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಅವರು ಈ ಕವನ ವಾಚನ ಸವಾಲಿಗೆ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಅವರಿಗೆ ಆಹ್ವಾನ ನೀಡಿದ್ದರು.

Share this Video
  • FB
  • Linkdin
  • Whatsapp

ಉಡುಪಿ(ನ. 07): ಸೋಶಿಯಲ್ ಮೀಡಿಯಾದಲ್ಲಿ ಕವನ ವಾಚನ ಸವಾಲು ನಿಧಾನವಾಗಿ ಟ್ರೆಂಡ್ ಆಗುತ್ತಿದೆ. ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಅವರು ಈ ಕವನ ವಾಚನ ಸವಾಲಿಗೆ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಅವರಿಗೆ ಆಹ್ವಾನ ನೀಡಿದ್ದರು.

ಆಹ್ವಾನ ಸ್ವೀಕರಿಸಿದ ಸ್ವಾಮೀಜಿ ರಾಷ್ಟ್ರಕವಿ ಕುವೆಂಪು ಅವರ 'ನಡೆ ಮುಂದೆ, ನಡೆ ಮುಂದೆ, ಜಗ್ಗದೆಯೇ ಕುಗ್ಗದೆಯೇ ನಡೆ ಮುಂದೆ' ಕವನವನ್ನು ವಾಚನ ಮಾಡಿದ್ದಾರೆ. ಹಾಗಾದರೆ ಸ್ವಾಮೀಜಿಯವರ ಕವನ ವಾಚನ ಹೇಗಿದೆ ನೋಡಿಕೊಂಡು ಬನ್ನಿ

Related Video