Asianet Suvarna News Asianet Suvarna News

ಕರಾವಳಿಯಲ್ಲಿ ಹಬ್ಬದ ವಾತಾವರಣ: ರಾಜಕೀಯ ಪಕ್ಷಗಳಿಂದ ಸಾಂಸ್ಕೃತಿಕ ರಸದೌತಣ

ಕರಾವಳಿ ಭಾಗದಲ್ಲಿ ಜನರನ್ನು ಸೆಳೆಯಲು ವಿವಿಧ ಪಕ್ಷಗಳಿಂದ ಕಸರತ್ತು ನಡೆದಿದ್ದು, ರಾಜಕೀಯ ಪಕ್ಷಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.

ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಕಾವು ಜೋರಾಗಿದ್ದು, ಅಧಿಕಾರದ ಗದ್ದುಗೆ ಹಿಡಿಯಲು ಮೂರು ಪಕ್ಷಗಳಿಂದ ಸಿದ್ಧತೆ ನಡೆದಿದೆ. ಕರಾವಳಿ ಭಾಗದಲ್ಲಿ ಹಬ್ಬದ ವಾತಾವರಣ ಮನೆ ಮಾಡಿದ್ದು, ಉಡುಪಿಯಲ್ಲಿ ಬೀಚ್‌ ಉತ್ಸವ, ಕಾಪುವಿನಲ್ಲಿ ರಸಮಂಜರಿ, ಕಾರ್ಕಳದಲ್ಲಿ ಸರ್ಕಾರದಿಂದ ಪರಶುರಾಮ ಪ್ರತಿಮೆ ಅನಾವರಣ ನಡೆದಿದೆ. ಕಾಂಗ್ರೆಸ್‌ ಮುಖಂಡರಿಂದ ಪುನೀತ್‌ ಪರ್ವ ಆಯೋಜಿಸಲಾಗಿದ್ದು, ಸಾಂಸ್ಕೃತಿಕ ರಸದೌತಣ ಮೂಲಕ ಪಕ್ಷಗಳು ಮತಬೇಟೆಗೆ ಇಳಿದಿವೆ.

ಗದಗದಲ್ಲಿ ಶುರುವಾಯ್ತು ಕ್ರಿಕೆಟ್‌ ಪಾಲಿಟಿಕ್ಸ್: ಮತಬೇಟೆಗೆ ಬಿಜೆಪಿ, ಕ ...

Video Top Stories