Asianet Suvarna News Asianet Suvarna News

ಹೆಣ್ಣು ಮಕ್ಕಳ ದನಿಯಾಗಲು ಬರ್ತಿದ್ದಾಳೆ 'ಸರಸು'..!

ಕನ್ನಡ ಕಿರುತೆರೆಯಲ್ಲಿ, ಸ್ಟಾರ್ ಸುವರ್ಣ ವಾಹಿನಿಯಲ್ಲಿ ಬರ್ತಿದೆ ಹೊಸ ಕಥೆ 'ಸರಸು'. ಅದೆಷ್ಟೋ ಹೆಣ್ಣು ಮಕ್ಕಳ ದನಿಯಾಗಲಿದ್ದಾಳೆ ಸರಸು. 

ಬೆಂಗಳೂರು (ನ. 13): ಕನ್ನಡ ಕಿರುತೆರೆಯಲ್ಲಿ, ಸ್ಟಾರ್ ಸುವರ್ಣ ವಾಹಿನಿಯಲ್ಲಿ ಬರ್ತಿದೆ ಹೊಸ ಕಥೆ 'ಸರಸು'. ಅದೆಷ್ಟೋ ಹೆಣ್ಣು ಮಕ್ಕಳ ದನಿಯಾಗಲಿದ್ದಾಳೆ ಸರಸು. 

ಮತ್ತೆ ಸಿನಿಮಾಗೆ ಬರ್ತೀರಾ ಎಂದಿದ್ದಕ್ಕೆ ಮೇಘನಾ ರಾಜ್ ಉತ್ತರವಿದು!

ಉನ್ನತ ಶಿಕ್ಷಣದ ಕನಸು ಕಾಣುತ್ತಿರುವ ಸರಸು ತನ್ನ ಹಾದಯಲ್ಲಿ ಎದುರಾಗುವ ಸವಾಲುಗಳನ್ನು ಹೇಗೆ ಎದುರಿಸುತ್ತಾಳೆ ಅನ್ನೋದು ಕಥೆಯ ತಿರುಳು...!

Video Top Stories