ಏನೋ ಸಮಸ್ಯೆ ಬಂತು ದಾಸ ಪುರಂದರ ಮಾಡಲ್ಲ ಅಂದಿದ್ದೆ : ಲಕ್ಷ್ಮೀ ನಾಡಗೌಡ

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ದಾಸ ಪುರಂದರ ಧಾರಾವಾಹಿಯಲ್ಲಿ ಲಕ್ಷ್ಮಿ ನಾಡಗೌಡ ಅಭಿನಯಿಸುತ್ತಿದ್ದಾರೆ. ಶಾಂತಮ್ಮನ ಆಪ್ತ ಗೆಳತಿ, ಬಾಲ್ಯದ ಗೆಳತಿ ಶೇಷಮ್ಮನ ಪಾತ್ರದಲ್ಲಿ ನೋಡಬಹುದು. ಆರಂಭದಲ್ಲಿ ಕಥೆ ಕೇಳಿದಾಗ ಲಕ್ಷ್ಮಿ ಅವರು ನಾನಾ ಕಾರಣಗಳಿಂದ ಬೇಡ ಅಂದಿದ್ದರಂತೆ ಆದರೆ ನಿರ್ಮಾಪಕ ಕಾರ್ತಿಕ್ ಅವರ ನೀವೇ ಮಾಡಬೇಕು ಎಂದು ಹೇಳಿದಕ್ಕೆ ಕಾದು ಒಪ್ಪಿಕೊಂಡಿದ್ದಾರೆ. 

Share this Video
  • FB
  • Linkdin
  • Whatsapp

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ದಾಸ ಪುರಂದರ ಧಾರಾವಾಹಿಯಲ್ಲಿ ಲಕ್ಷ್ಮಿ ನಾಡಗೌಡ ಅಭಿನಯಿಸುತ್ತಿದ್ದಾರೆ. ಶಾಂತಮ್ಮನ ಆಪ್ತ ಗೆಳತಿ, ಬಾಲ್ಯದ ಗೆಳತಿ ಶೇಷಮ್ಮನ ಪಾತ್ರದಲ್ಲಿ ನೋಡಬಹುದು. ಆರಂಭದಲ್ಲಿ ಕಥೆ ಕೇಳಿದಾಗ ಲಕ್ಷ್ಮಿ ಅವರು ನಾನಾ ಕಾರಣಗಳಿಂದ ಬೇಡ ಅಂದಿದ್ದರಂತೆ ಆದರೆ ನಿರ್ಮಾಪಕ ಕಾರ್ತಿಕ್ ಅವರ ನೀವೇ ಮಾಡಬೇಕು ಎಂದು ಹೇಳಿದಕ್ಕೆ ಕಾದು ಒಪ್ಪಿಕೊಂಡಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video