Asianet Suvarna News Asianet Suvarna News

ಚಂದನ್ ಶೆಟ್ಟಿ ಹೊಸ ಮ್ಯೂಸಿಕ್ ವೀಡಿಯೋ ಸಲಿಗೆ ರಿಲೀಸ್!

May 29, 2021, 5:06 PM IST

‘ಸಲಿಗೆ ಹೆಚ್ಚಾಗಿ ಇತ್ತೀಚೆಗೆ ಈ ಟಚ್ಚಲ್ಲಿ ಚೇಂಜಿದೆ, ಮನಸು ಹುಚ್ಚಾಗಿ ಗೊತ್ತಾಗದೇ ಅತ್ತಿತ್ತ ಓಡಿದೆ,’ ಅನ್ನೋ ಸಾಲಿನೊಂದಿಗೆ ಶುರುವಾಗುವ Rapper ಚಂದನ್ ಶೆಟ್ಟಿ ಅವರ ಹೊಸ ಆಲ್ಬಂ ‘ಸಲಿಗೆ’ ಚಂದನ್ ಶೆಟ್ಟಿ ಯೂಟ್ಯೂಬ್ ಚಾನಲ್‌ನಲ್ಲಿ ರಿಲೀಸ್ ಆಗಿದೆ. ಇದನ್ನು ಟೊರೆಂಟೋ, ನಯಾಗರ, ಕೆನಡಾ ಮೊದಲಾದೆಡೆ ಚಿತ್ರೀಕರಿಸಲಾಗಿದ್ದು, ಅಲ್ಲಿನ ಮನೋಹರ, ರಮ್ಯ ತಾಣಗಳು ಈ ವೀಡಿಯೋದಲ್ಲಿವೆ. ನಿಖಿಲ್ ಜೋಷಿ ಈ ಹಾಡಿಗೆ ಆ ಸಾಹಿತ್ಯ ಬರೆದಿದ್ದಾರೆ. ಈ ಹಾಡಿಗೆ ಹೆಜ್ಜೆ ಹಾಕಿ, ಸಂಗೀತ ಸಂಯೋಜಿಸಿ ಎಡಿಟಿಂಗ್ ನಿರ್ವಹಿಸಿರೋದು ಚಂದನ್ ಶೆಟ್ಟಿ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment