ಸಾನ್ಯಾ ಅಯ್ಯರ್ ಜುಟ್ಟು ಎಳೆದ ಅಭಿಮಾನಿ; ಕಂಬಳ ವೇದಿಕೆ ಮೇಲೆ ನಟಿ ಗರಂ

Vaishnavi Chandrashekar  | Published: Jan 31, 2023, 11:41 AM IST

ಪುಟ್ಟ ಗೌರಿ ಮದುವೆ ಮೂಲಕ ಬಣ್ಣದ ಜರ್ನಿ ಆರಂಭಿಸಿದ ನಟಿ ಸಾನ್ಯಾ ಅಯ್ಯರ್ ಪುತ್ತೂರಿನಲ್ಲಿ ನಡೆದ ಕಂಬಳ ವೀಕ್ಷಿಸಲು ತಾಯಿ ಮತ್ತು ಸ್ನೇಹಿತರ ಜೊತೆ ಆಗಮಿಸಿದ್ದರು. ವೇದಿಕೆ ಮೇಲೆ ಕುಳಿತುಕೊಂಡಿದ್ದ ಬಿಗ್ ಬಾಸ್ ಸ್ಪರ್ಧಿ ನೋಡಿ ಸೆಲ್ಫಿ ಕೇಳಲು ಬಂದ ಅಭಿಮಾನಿ ಜುಟ್ಟು ಎಳೆದಿದ್ದಾರೆ ಹಾಗೂ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ವೇದಿಕೆ ಮೇಲೆ ದೊಡ್ಡ ಜಗಳ ನಡೆದಿದೆ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಅಗುತ್ತಿದೆ. 

ಡಿಸ್ಟಿಂಕ್ಷನ್‌ನಲ್ಲಿ ಪದವಿ ಮುಗಿಸಿದ ಸಾನ್ಯಾ ಅಯ್ಯರ್; ಕಾಲೇಜ್‌ಗೆ ಹೋಗಿಲ್ಲ ಎಂದವರೆಗೆ ಕ್ಲಾಸ್ ತೆಗೆದುಕೊಂಡ ತಾಯಿ

Must See