ತಮಿಳು ಮೊದಲಾ, ಕನ್ನಡ ಮೊದಲಾ? ಶಿವಣ್ಣನೆದುರೇ ಕಮಲ್ ವಿವಾದಿತ ಹೇಳಿಕೆ!

 ತಮಿಳು ಭಾಷೆ ಮೊದಲಾ.. ಕನ್ನಡ ಭಾಷೆ ಮೊದಲು ಹುಟ್ಟಿದ್ದಾ..? ತಮಿಳಿನಿಂದ ಕನ್ನಡ ಭಾಷೆ ಹುಟ್ಟಿದ್ದಾ..? ಈ ಬಗ್ಗೆ ನಾನಾ ವಾದ ವಿವಾದಗಳಿವೆ. ಹಲವು ಭಾಷಾ ತಜ್ಞರು ಈ ಬಗ್ಗೆ ನಾನಾ ಸಂಶೋಧನೆ ಮಾಡ್ತಾನೇ ಇದ್ದಾರೆ, ಆದ್ರೆ ತಮಿಳರು ಮಾತ್ರ ನಮ್ಮ ಭಾಷೆಯೇ ಪುರಾತನ ಅಂತ ಜಂಭದಿಂದ ಹೇಳ್ತಾರೆ. 

Share this Video
  • FB
  • Linkdin
  • Whatsapp

ತಮಿಳು ಭಾಷೆ ಮೊದಲಾ.. ಕನ್ನಡ ಭಾಷೆ ಮೊದಲು ಹುಟ್ಟಿದ್ದಾ..? ತಮಿಳಿನಿಂದ ಕನ್ನಡ ಭಾಷೆ ಹುಟ್ಟಿದ್ದಾ..? ಈ ಬಗ್ಗೆ ನಾನಾ ವಾದ ವಿವಾದಗಳಿವೆ. ಹಲವು ಭಾಷಾ ತಜ್ಞರು ಈ ಬಗ್ಗೆ ನಾನಾ ಸಂಶೋಧನೆ ಮಾಡ್ತಾನೇ ಇದ್ದಾರೆ, ಆದ್ರೆ ತಮಿಳರು ಮಾತ್ರ ನಮ್ಮ ಭಾಷೆಯೇ ಪುರಾತನ ಅಂತ ಜಂಭದಿಂದ ಹೇಳ್ತಾರೆ. ಇದೀಗ ನಟ ಕಮಲ್​ ಹಾಸನ್ ಇಂಥದ್ದೇ ಹೇಳಿಕೆ ಕೊಟ್ಟು ಕಲಹ ಸೃಷ್ಟಿಸಿದ್ದಾರೆ. ಅಷ್ಟಕ್ಕೂ ಕಮಲ್ ಹಾಸನ್ ಹೇಳಿದ್ದೇನು..? ಈ ಸ್ಟೋರಿ ನೋಡಿ.

Related Video