ಮನೆ ದೇವರ ದರ್ಶನದ ವೇಳೆ ಸಿಎಂ ಯಡಿಯೂರಪ್ಪ ಕಾಲು ತೊಳೆದ ಅಭಿಮಾನಿ!

ಮನೆ ದೇವರ ದರ್ಶನಕ್ಕೆ ಹೊರಟ ಸಿಎಂ| ಯಡಿಯೂರು ಸಿದ್ಧಲಿಂಗೇಶ್ವರನ ದರ್ಶನ ಪಡಯಲಿರುವ ಯಡಿಯೂರಪ್ಪ| ಕುಣಿಗಲ್ನಲ್ಲಿ  ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಿರುವ ಬಿಎಸ್ವೈ 

Share this Video
  • FB
  • Linkdin
  • Whatsapp

ತುಮಕೂರು[ಅ.18]: ಸಿಎಂ ಬಿ. ಎಸ್. ಯಡಿಯೂರಪ್ಪ ಮನೆ ದೇವರು, ಯಡಿಯೂರು ಸಿದ್ಧಲಿಂಗೇಶ್ವರನ ದರ್ಶನಕ್ಕೆ ತೆರಳಿದ್ದಾರೆ. ಈ ವೇಳೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಯನ್ನೂ ಮಾಡಿದ್ದಾರೆ.

ಪತ್ನಿ ಮೈತ್ರಾದೇವಿ ಹೆಸರಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಬಿಎಸ್‌ವೈ ಶಂಕು ಸ್ಥಾಪನೆ ಮಾಡಿದ್ದಾರೆ. 

ದೇಗುಲ ಭೇಟಿ ವೇಳೆ ಬಿಎಸ್‌ವೈ ಅಭಿಮಾನಿಯೊಬ್ಬರು ಅವರ ಕಾಲು ತೊಳೆದ ಪ್ರಸಂಗವೂ ನಡೆದಿದೆ. 

ಮಹಾರಾಷ್ಟ್ರಕ್ಕೆ ರಾಜ್ಯದಿಂದ ನೀರು! BSY ಘೋಷಣೆಗೆ ತಿರುಗಿ ಬಿದ್ದ ರೈತರು!

Related Video