ಕನ್ನಡಿಗನಿಗೆ ಶಿಖರ ಹತ್ತೋದೆ ಮಜಾ; ಕಿಲಿಮಂಜಾರೋ ಪರ್ವತದಲ್ಲಿ ಕನ್ನಡ ಧ್ವಜ
'7 ಸಮ್ಮಿಟ್' ಅಂದ್ರೆ ಸಾಕು, ಟ್ರೆಕ್ಕರ್‌ಗಳಿಗೆ ರೋಮಾಂಚನವಾಗುತ್ತೆ. ಜಗತ್ತಿನ ಏಳು ಖಂಡಗಳ ಅತ್ಯುನ್ನತ ಶಿಖರಗಳ ಸಮೂಹವೇ 7 ಸಮ್ಮಿಟ್. ಅವುಗಳನ್ನು ಏರಿ, ಬಾವುಟ ಹಾರಿಸುವುದು ಟ್ರೆಕ್ಕರ್‌ಗಳ ಕನಸು. ಟ್ರೆಕ್ ನೋಮ್ಯಾಡ್ಸ್ ಸಂಸ್ಥೆಯ ಸಂಸ್ಥಾಪಕ, ಕನ್ನಡಿಗ ನವೀನ್ ಮಲ್ಲೇಶ್ ಕಿಲಿಮಂಜಾರೋ ಪರ್ವತದಲ್ಲಿ ಕನ್ನಡ ಬಾವುಟವನ್ನು ಹಾರಿಸಿ ಸಾಧನೆ ಮಾಡಿದ್ದಾರೆ. ಈ ಸಾಹಸಮಯ ಯಾತ್ರೆಯ ಅನುಭವವನ್ನು ಅವರ ಬಾಯಲ್ಲೇ ಕೇಳಿ...