ಮೈತುಂಬಿ ನಿಂತ ಸಗೀರ್ ಫಾಲ್ಸ್‌ನತ್ತ ಪ್ರವಾಸಿಗರ ದಂಡು
ಒಂದು ಬದಿಯಲ್ಲಿ ಕಾಫಿ ತೋಟಗಳ ಕಣಿವೆ, ಇನ್ನೊಂದು ಬದಿಯಲ್ಲಿ ದಟ್ಟ ಕಾಡು. ಅದರ ಮಧ್ಯೆ ಇರುವ ಜಲರಾಶಿ,ನೈಸರ್ಗಿಕ ಸೊಬಗನ್ನು ತನ್ನ ಮೈ ಮೇಲೆ ತುಂಬಿಕೊಂಡಿರುವಚಂದ್ರದ್ರೋಣ ಪರ್ವತ ಶ್ರೇಣಿಯ ಸಾಲ್ಲಿನರಲ್ಲಿರುವ ಸಗೀರ್ ಫಾಲ್ಸ್ ಎಲ್ಲರನ್ನು ತನ್ನತ್ತ ಸೆಳೆಯುತ್ತಿದೆ. ಫಾಲ್ಸ್ ನೋಡಿ ಯುವಕ,ಯುವತಿರು ಫುಲ್ ಖುಷ್ ಯಾಗಿ ನೀರಿನಲ್ಲಿ ಮಿಂದೆದ್ದ ವೀಕೆಂಡ್ ಎಂಜಾಯ್ ಮಾಡುತ್ತಾದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ..
ಮಳೆಯಬ್ಬರದಿಂದ ಜಲಪಾತಗಳೆಲ್ಲ ತುಂಬಿ ಹರಿಯುತ್ತಿವೆ. ಧುಮ್ಮಿಕ್ಕುವ ಜಲಪಾತಗಳನ್ನು ಹುಡಕಿಕೊಂಡು ಪ್ರವಾಸಿಗರು ಹೋಗುತ್ತಿದ್ದಾರೆ. ಅತ್ಯಂತ ಆಕರ್ಷಣೀಯ ಸ್ಥಳಗಳತ್ತ ಪ್ರವಾಸಿಗರು ದೌಡಾಯಿಸುತ್ತಿದ್ದಾರೆ.
ಮಳೆಗಾಲದ ಸೊಬಗು: ಮೈದುಂಬಿ ನಿಂತಿದೆ ಮುಳ್ಳಯ್ಯನಗಿರಿ..!
ಒಂದು ಬದಿಯಲ್ಲಿ ಕಾಫಿ ತೋಟಗಳ ಕಣಿವೆ, ಇನ್ನೊಂದು ಬದಿಯಲ್ಲಿ ದಟ್ಟ ಕಾಡು. ಅದರ ಮಧ್ಯೆ ಇರುವ ಜಲರಾಶಿ,ನೈಸರ್ಗಿಕ ಸೊಬಗನ್ನು ತನ್ನ ಮೈ ಮೇಲೆ ತುಂಬಿಕೊಂಡಿರುವಚಂದ್ರದ್ರೋಣ ಪರ್ವತ ಶ್ರೇಣಿಯ ಸಾಲ್ಲಿನರಲ್ಲಿರುವ ಸಗೀರ್ ಫಾಲ್ಸ್ ಎಲ್ಲರನ್ನು ತನ್ನತ್ತ ಸೆಳೆಯುತ್ತಿದೆ. ಫಾಲ್ಸ್ ನೋಡಿ ಯುವಕ,ಯುವತಿರು ಫುಲ್ ಖುಷ್ ಯಾಗಿ ನೀರಿನಲ್ಲಿ ಮಿಂದೆದ್ದ ವೀಕೆಂಡ್ ಎಂಜಾಯ್ ಮಾಡುತ್ತಾದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ.