Asianet Suvarna News Asianet Suvarna News

ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಕನ್ನಡಿಗ ಸುಹಾಸ್‌ಗೆ ಬೆಳ್ಳಿ: ಹುಟ್ಟೂರಲ್ಲಿ ಸಂಭ್ರಮವೋ ಸಂಭ್ರಮ

Sep 5, 2021, 5:55 PM IST

ಶಿವಮೊಗ್ಗ, (ಸೆ.05): ಪ್ಯಾರಲಿಂಪಿಕ್ಸ್‌ನಲ್ಲಿ ಬ್ಯಾಡ್ಮಿಂಟನ್‌ನಲ್ಲಿ ಸುಹಾಸ್ ಬೆಳ್ಳಿಗೆದ್ದಿದ್ದು, ಹುಟ್ಟೂರು ಬೆಳೆದೂರಲ್ಲಿ ಸಂಭ್ರಮವೋ ಸಂಭ್ರಮ.

ದೇಶಕ್ಕೆ, ಕರ್ನಾಟಕಕ್ಕೆ ಹೆಮ್ಮೆ ನೀವು: ಬೆಳ್ಳಿ ಗೆದ್ದ ಸುಹಾಸ್‌ಗೆ ಮೋದಿ ಪ್ರಶಂಸೆ!

ಹೌದು....ಶಿವಮೊಗ್ಗದ ವಿನೋಬಾನಗರದ ಗಣಪತಿ ದೇವಸ್ಥಾನದ ಬಳಿ ನೆರೆ ಹೊರೆಯವರು ಸೇರಿ ವಿಜಯೋತ್ಸವ ಆಚರಿಸಿ ಸಂತಸ ವ್ಯಕ್ತಪಡಿಸಿದರು.