Asianet Suvarna News Asianet Suvarna News

ದೇಶಕ್ಕೆ, ಕರ್ನಾಟಕಕ್ಕೆ ಹೆಮ್ಮೆ ನೀವು: ಬೆಳ್ಳಿ ಗೆದ್ದ ಸುಹಾಸ್‌ಗೆ ಮೋದಿ ಪ್ರಶಂಸೆ!

Sep 5, 2021, 2:55 PM IST

ಟೋಕಿಯೋ(ಸೆ.05): ಕರ್ನಾಟಕಕ್ಕೆ ಒಳ್ಳೆಯ ಹೆಸರು ತಂದಿದ್ದೀರಿ. ದೇಶಕ್ಕೆ ಹಾಗೂ ಕರ್ನಾಟಕಕ್ಕೆ ಹೆಮ್ಮೆ ನೀವು ಎನ್ನುವ ಮೂಲಕ ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದಿರುವ ಸುಹಾಸ್‌ಗೆ ಪ್ರಧಾನಿ ಮೋದಿ ಪ್ರಶಂಸಿಸಿದ್ದಾರೆ.

ಹೌದು ಟೋಕಿಯೋದಲ್ಲಿ ನಡೆಯುತ್ತಿರುವ ಪ್ಯಾರಾಒಲಿಂಪಿಕ್ಸ್‌ನಲ್ಲಿ ಭಾರತದ ಖಾತೆಗೆ ಬೆಳ್ಳಿ ಗೆದ್ದುಕೊಟ್ಟ ಐಪಿಎಸ್‌ ಅಧಿಕಾರಿ ಸುಹಾಸ್‌ ಯತಿರಾಜ್‌ಗೆ ಪಿಎಂ ಮೋದಿ ಕರೆ ಮಾಡಿ ಶುಭ ಕೋರಿದ್ದಾರೆ. ಈ ಕುರಿತಾದ ಮತ್ತಷ್ಟು ವಿವರ ಇಲ್ಲಿದೆ.