Asianet Suvarna News Asianet Suvarna News

#Olympics2021: ಟೋಕಿಯೋ ತಲುಪಿದ ಭಾರತದ 88 ಕ್ರೀಡಾಪಟುಗಳು ತಂಡ!

ಜುಲೈ 23 ರಿಂದ ಒಲಿಂಪಿಕ್ಸ್ ಪ್ರಾರಂಭವಾಗಲಿದ್ದು, ಇದರಲ್ಲಿ ಭಾರತೀಯ ಕ್ರೀಡಾಪಟುಗಳು ತಮ್ಮ ಶಕ್ತಿ ಪ್ರದರ್ಶಿಸಲಿದ್ದಾರೆ. ಈಗಾಗಲೇ ಭಾರತವನ್ನು ಪ್ರತಿನಿಧಿಸಲಿರುವ ಆರ್ಚರಿ, ಬ್ಯಾಡ್ಮಿಂಟನ್ ತಂಡ ಸೇರಿದಂತೆ ಒಟ್ಟು 88 ಕ್ರೀಡಾಪಟುಗಳು ಟೋಕಿಯೋ ತಲುಪಿದ್ದಾರೆ.
 

ಟೋಕಿಯೋ(ಜು.18): ಜುಲೈ 23 ರಿಂದ ಒಲಿಂಪಿಕ್ಸ್ ಪ್ರಾರಂಭವಾಗಲಿದ್ದು, ಇದರಲ್ಲಿ ಭಾರತೀಯ ಕ್ರೀಡಾಪಟುಗಳು ತಮ್ಮ ಶಕ್ತಿ ಪ್ರದರ್ಶಿಸಲಿದ್ದಾರೆ. ಈಗಾಗಲೇ ಭಾರತವನ್ನು ಪ್ರತಿನಿಧಿಸಲಿರುವ ಆರ್ಚರಿ, ಬ್ಯಾಡ್ಮಿಂಟನ್ ತಂಡ ಸೇರಿದಂತೆ ಒಟ್ಟು 88 ಕ್ರೀಡಾಪಟುಗಳು ಟೋಕಿಯೋ ತಲುಪಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಎಲ್ಲಾ ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ನಮ್ಮ ಹೆಮ್ಮೆಯ ಕ್ರೀಡಾಪಟುಗಳು ಕ್ರೀಡಾ ಗ್ರಾಮದತ್ತ ಹೆಜ್ಜೆ ಹಾಕಿದ್ದಾರೆ. 55 ಅಥ್ಲೀಟ್‌ಗಳು ಸೇರಿ ಒಟ್ಟು 88 ಮಂದಿಯ ತಂಡ ಟೋಕಿಯೋಗೆ ತಲುಪಿದೆ. 
 

Video Top Stories