Asianet Suvarna News Asianet Suvarna News

Realme X ಮಾರಾಟ ದಿನಾಂಕ ಫಿಕ್ಸ್! ಖರೀದಿಗೆ ರೆಡಿನಾ?

ಭಾರತದಲ್ಲೂ Realme X  ಮಾರಾಟ ಶುರುವಾಗಲಿದೆ. 6.53 ಇಂಚು ಪರದೆ,  ಫುಲ್ HD ಡಿಸ್ಪ್ಲೇ,  Snapdragon 710 ಚಿಪ್ ಸೆಟ್, 8GB RAM ಹೊಂದಿದೆ. ಪಾಪ್‌ಅಪ್ ಸೆಲ್ಫಿ ಕ್ಯಾಮೆರಾ ಹೊಂದಿರುವ  Realmeಯ ಮೊದಲ ಫೋನ್ ಇದಾಗಿದೆ.

  • ಗೂಗಲ್‌ನ ಹೊಸ ಸ್ಮಾರ್ಟ್ ಫೋನ್ Pixel 4 XL ನ  360 ಡಿಗ್ರಿ ವಿಡಿಯೋ ಆನ್‌ಲೈನ್‌ನಲ್ಲಿ ಹರಿದಾಡುತ್ತಿದೆ. Square ಕ್ಯಾಮೆರಾ ಮತ್ತು ಟ್ರಿಪಲ್ ಕ್ಯಾಮೆರಾ ಸೆಟಪ್ ಇರುವ ಈ ಫೋನ್ ಕೆಳಬದಿಯಲ್ಲಿ LED ಫ್ಲ್ಯಾಶ್ ಹೊಂದಿದೆ.  ಮೂರು ಕ್ಯಾಮೆರಾಗಳ ಪೈಕಿ ಒಂದು 16 ಮೆಗಾ ಪಿಕ್ಸೆಲ್ ಸಾಮರ್ಥ್ಯದ್ದಾಗಿದೆ.
  • OnePlus 7 Proಗೆ ಹೊಸ ಅಪ್ಡೇಟ್‌ಗಳನ್ನು ಬಿಡುಗಡೆಮಾಡಲಾಗಿದೆ. ಹೊಸ ಅಪ್ಡೇಟ್‌ನಲ್ಲಿ  ಕ್ಯಾಮೆರಾಗೆ ಸಂಬಂಧಿಸಿದ ಹಾಗೂ ಸಾಮಾನ್ಯ ಬಗ್‌ಗಳನ್ನು ನಿವಾರಿಸಲಾಗಿದೆ.  ಆಟೋ ಫೋಕಸ್ ಸ್ಪೀಡ್,  ಪನೋರಮಾ ಮೋಡ್ ಹಾಗೂ ಫೋಟೋ ಗುಣಮಟ್ಟವನ್ನು ಹೆಚ್ಚಿಸುವ ಪ್ರಯತ್ನ ಈ ಹೊಸ ಅಪ್ಡೇಟ್‌ನಲ್ಲಿ ಮಾಡಲಾಗಿದೆ.
  • ಕ್ಯಾಮೆರಾಗಳಿಗೆ ಜನಪ್ರಿಯವಾಗಿರುವ ಸೋನಿ ಕಂಪನಿಯು Sony RX0 II ಬಿಡುಗಡೆ ಮಾಡೋದಾಗಿ ಪ್ರಕಟಿಸಿದೆ. ಜಗತ್ತಿನ ಅತೀ ಸಣ್ಣ ಹಾಗೂ ಹಗುರ ಕ್ಯಾಮೆರಾ ಇದಾಗಲಿದೆ.
  • ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆಧಾರಿತ ಸೆಲ್ಫ್ ಡ್ರೈವ್ ಕಾರುಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ, Zhejiang Geely Holding Group ಮತ್ತು ಜಪಾನಿನ Toyota Motor Corp ಜೊತೆ ಚೀನಾದ ಸರ್ಚ್ ಇಂಜಿನ್ ದೈತ್ಯ ಬೈದು ಕೈಜೋಡಿಸಿದೆ. ಆಟೋಮೊಬೈಲ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಚೀನಾ, ಆಟೋಮೇಶನ್ ಗೆ ಹೆಚ್ಚೆಚ್ಚು ಗಮನ ನೀಡುತ್ತಿದೆ
  • ಜುಲೈ 15 ರಿಂದ ಭಾರತದಲ್ಲೂ Realme X  ಮಾರಾಟ ಶುರುವಾಗಲಿದೆ.  6.53 ಇಂಚು ಪರದೆ,  ಫುಲ್ HD ಡಿಸ್ಪ್ಲೇ,  Snapdragon 710 ಚಿಪ್ ಸೆಟ್, 8GB RAM  ಹೊಂದಿದೆ. ಪಾಪ್‌ಅಪ್ ಸೆಲ್ಫಿ ಕ್ಯಾಮೆರಾ ಹೊಂದಿರುವ  Realmeಯ ಮೊದಲ ಫೋನ್ ಇದಾಗಿದೆ.    

Video Top Stories