ಅರಮನೆಯಂಥಾ ಮನೆ ಕಟ್ಟಿದ್ಹೇಗೆ ಜಮೀರ್ ಸಾಹೇಬ್ರು.? ಸುವರ್ಣ ನ್ಯೂಸ್‌ ವರದಿಗೆ ಶಾಸಕರು ಗರಂ.!

ರಾಜ್ಯ ರಾಜಕಾರಣದಲ್ಲಿ ಶಾಸಕ ಜಮೀರ್ ಅಹ್ಮದ್ ವಿವಾದ ಪುರುಷ ಎಂದೇ ಹೆಸರಾದವರು. ಇತ್ತೀಚಿಗೆ ಜಮೀರ್ ನಿವಾಸದ ಮೇಲೆ ಇಡಿ ದಾಳಿ ನಡೆದಿದ್ದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಆ. 10):  ರಾಜ್ಯ ರಾಜಕಾರಣದಲ್ಲಿ ಶಾಸಕ ಜಮೀರ್ ಅಹ್ಮದ್ ವಿವಾದ ಪುರುಷ ಎಂದೇ ಹೆಸರಾದವರು. ಇತ್ತೀಚಿಗೆ ಜಮೀರ್ ನಿವಾಸದ ಮೇಲೆ ಇಡಿ ದಾಳಿ ನಡೆದಿದ್ದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದೆ.

ಜಮೀರ್ ಅರಮನೆಗೆ ಗೋಲ್ಡ್ ಕೋಟೆಡ್ ಫರ್ನಿಚರ್ಸ್, ಸ್ಯಾಂಡ್‌ವಿಚ್ ಗ್ಲಾಸ್, ಇಟಾಲಿಯನ್ ಮಾರ್ಬಲ್ಸ್!

ಜಮೀರ್ ಅಹ್ಮದ್ ಅರಮನೆ, ಆಸ್ತಿ ವಿವರ, ಇಡಿ ದಾಳಿ ಇವೆಲ್ಲದರ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಸವಿಸ್ತಾರವಾಗಿ ವರದಿ ಮಾಡಿತ್ತು. ಇ. ಡಿ ದಾಳಿ ಬಗ್ಗೆ ಮಾಧ್ಯಮಗಳೆದುರು ಮಾತನಾಡುತ್ತಾ, ನನ್ನ ಮನೆ ಬಗ್ಗೆ ಅತೀ ಹೆಚ್ಚು ವರದಿ ಮಾಡಿತ್ತು ಸುವರ್ಣ ನ್ಯೂಸ್ ಎಂದು ಚಾನೆಲ್‌ನ ಮೈಕ್ ಎತ್ತಿ ಹಿಡಿದು ತೋರಿಸಿದರು. ಇದು ಮೇಲ್ನೋಟಕ್ಕೆ ಶ್ಲಾಘನೆ ಎನಿಸಿದರೂ, ಮಾತಿನ ಹಿಂದೆ ಅಸಮಾಧಾನವಿತ್ತು. ಹಾಗಾದರೆ ನಾವು ಮಾಡಿದ ವರದಿ ಸುಳ್ಳಾ..? ಜಮೀರ್‌ ಸುವರ್ಣ ನ್ಯೂಸ್ ಮೇಲೆ ಗರಂ ಆಗಿದ್ಯಾಕೆ..? ಇಲ್ಲಿದೆ ನೋಡಿ. 

Related Video