Asianet Suvarna News Asianet Suvarna News

ದಾಖಲೆ ಹಿಡಿದು ದೆಹಲಿಗೆ ತೆರಳಿದ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್

ಕಾಂಗ್ರೆಸ್ ಶಾಸಕ ಜಮೀರ್‌ ಅಹಮದ್‌ ಮನೆ ಮೆಲೆ ಕೆಲ ದಿನಗಳ ಹಿಂದೆ ED ದಾಳಿ ನಡೆದಿದ್ದು, ಇದೀಗ ದೆಹಲಿಗೆ ತೆರಳಿದ್ದಾರೆ.

ಇಡಿ ಬುಲಾವ್ ಹಿನ್ನೆಲೆ ಶಾಸಕ ಜಮೀರ್ ದೆಹಲಿಗೆ ತೆರಳಿದ್ದಾರೆ. 10 ದಿನಗಳ ಒಳಗೆ ಮನೆ ನಿರ್ಮಾಣದ ಬಗ್ಗೆ ದಾಖಲೆ ಸಲ್ಲಿಸುವಂತೆ ED ಸೂಚನೆ ನೀಡಿದ ಹಿನ್ನೆಲೆ ದೆಹಲಿಗೆ ತೆರಳಿದ್ದಾರೆ. ಅಕ್ರಮ ಅಸ್ತಿ ಗಳಿಕೆ ಅರೋಪದ ಅಡಿಯಲ್ಲಿ ದಾಳಿ ನಡೆದಿತ್ತು. 

ಬೆಂಗಳೂರು (ಆ.21): ಕಾಂಗ್ರೆಸ್ ಶಾಸಕ ಜಮೀರ್‌ ಅಹಮದ್‌ ಮನೆ ಮೆಲೆ ಕೆಲ ದಿನಗಳ ಹಿಂದೆ ED ದಾಳಿ ನಡೆದಿದ್ದು, ಇದೀಗ ದೆಹಲಿಗೆ ತೆರಳಿದ್ದಾರೆ.

ಜಮೀರ್ ಭವ್ಯ ಬಂಗಲೆಯ ಮೌಲ್ಯ ಎಷ್ಟು ? ನೂರಾರು ಕೋಟಿ ಒಡೆಯನಾಗಿದ್ದೇಗೆ? ಫುಲ್ ಡಿಟೇಲ್ಸ್

ಇಡಿ ಬುಲಾವ್ ಹಿನ್ನೆಲೆ ಶಾಸಕ ಜಮೀರ್ ದೆಹಲಿಗೆ ತೆರಳಿದ್ದಾರೆ. 10 ದಿನಗಳ ಒಳಗೆ ಮನೆ ನಿರ್ಮಾಣದ ಬಗ್ಗೆ ದಾಖಲೆ ಸಲ್ಲಿಸುವಂತೆ ED ಸೂಚನೆ ನೀಡಿದ ಹಿನ್ನೆಲೆ ದೆಹಲಿಗೆ ತೆರಳಿದ್ದಾರೆ. ಅಕ್ರಮ ಅಸ್ತಿ ಗಳಿಕೆ ಅರೋಪದ ಅಡಿಯಲ್ಲಿ ದಾಳಿ ನಡೆದಿತ್ತು.