ಕಳ್ಳ ಯುವರಾಜನಿಗೆ ಮೈತುಂಬ ರೋಗ..!

* ಕಂಬಿಗಳ ಹಿಂದೆ ದಿನಗಳನ್ನ ಎಣಿಸಿ ಖಿನ್ನತೆಗೆ ಒಳಗಾದ್ನಾ ಯುವರಾಜ?
* 14 ರೋಗಗಳಿಗೆ ತುತ್ತಾದ ವಂಚಕ ಯುವರಾಜ
*  ವಂಚನೆ ಪ್ರಕರಣದಲ್ಲಿ ಜೈಲು ಸೇರಿರುವ ಯುವರಾಜ
 

Share this Video
  • FB
  • Linkdin
  • Whatsapp

ಬೆಂಗಳೂರು(ಆ.21): ಆರ್‌ಎಸ್‌ಎಸ್‌ ಮುಖಂಡನ ಸೋಗಿನಲ್ಲಿ ದೊಡ್ಡ ಕುಳಗಳಿಗೆ ವಂಚನೆ ಪ್ರಕರಣದಲ್ಲಿ ಜೈಲು ಸೇರಿರುವ ಯುವರಾಜನಿಗೆ ಮೈತುಂಬ ರೋಗ. ಹೌದು, ಕಂಬಿಗಳ ಹಿಂದೆ ದಿನಗಳನ್ನ ಎಣಿಸಿ ಖಿನ್ನತೆಗೆ ಒಳಗಾದ್ನಾ ಯುವರಾಜ ಎಂಬೆಲ್ಲ ಪ್ರಶ್ನೆಗಳು ಉದ್ಭವವಾಗವೆ. ಒಂದಲ್ಲ, ಎರಡಲ್ಲ ಬರೋಬ್ಬರಿ 14 ರೋಗಗಳಿಗೆ ವಂಚಕ ಯುವರಾಜ ತುತ್ತಾಗಿದ್ದಾನೆ. ಅನಾರೋಗ್ಯದ ಕಾರಣ ನೀಡಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾನೆ ಯುವರಾಜ.

ಬೆಂಗಳೂರು ಡೆಡ್ಲಿ ಡೆಂಜರ್ ಕೋವಿಡ್ : ಮುಂಬೈ ಮೀರಿಸಿದ ಸಾವಿನ ಸಂಖ್ಯೆ

Related Video