ಮಹಾರಾಷ್ಟ್ರ ಇಂದಿನಿಂದ ಲಾಕ್‌: ಕರುನಾಡಿಗೆ ಫುಲ್‌ ಶಾಕ್‌..!

ಸೋಂಕಿನ ಅಟ್ಟಹಾಸ ಮುಂದುವರೆದರೆ ರಾಜ್ಯಕ್ಕೂ ಅಪಾಯ ಕಟ್ಟಿಟ್ಟ ಬುತ್ತಿ| ಮಹಾರಾಷ್ಟ್ರ ಬಳಿಕ ಕರ್ನಾಟಕವೇ ಮೋಸ್ಟ್‌ ಡೆಂಜರ್ಸ್‌| ಎಲೆಕ್ಷನ್‌ ಮುಗಿದ ಬಳಿಕ ರಾಜ್ಯದಲ್ಲಿ ಟಫ್‌ ರೂಲ್ಸ್‌ ಜಾರಿ| 

First Published Apr 14, 2021, 11:30 AM IST | Last Updated Apr 14, 2021, 11:30 AM IST

ಬೆಂಗಳೂರು(ಏ.14): ಕೊರೋನಾ ಹಾವಳಿಗೆ ಬ್ರೇಕ್‌ ಹಾಕಲು ಮಹಾರಾಷ್ಟ್ರದಲ್ಲಿ ಇಂದಿನಿಂದ(ಬುಧವಾರ) 15 ದಿನ ಜನತಾ ಕರ್ಫ್ಯೂ ವಿಧಿಸಲಾಗಿದೆ. ಮಾಹಾರಾಷ್ಟ್ರ ಲಾಕ್‌ ಆಗುತ್ತಿದ್ದಂತೆ ಇತ್ತ ಕರ್ನಾಟಕ ಕೂಡ ಫುಲ್‌ ಶಾಕ್‌ ಆಗಿದೆ. ಎಲೆಕ್ಷನ್‌ ಮುಗಿದ ಬಳಿಕ ರಾಜ್ಯದಲ್ಲಿ ಟಫ್‌ ರೂಲ್ಸ್‌ ಜಾರಿಯಾಗುವ ಸಾಧ್ಯತೆ ಇದೆ. ಇದೇ ರೀತಿ ಸೋಂಕಿನ ಅಟ್ಟಹಾಸ ಮುಂದುವರೆದರೆ ರಾಜ್ಯಕ್ಕೂ ಅಪಾಯ ಕಟ್ಟಿಟ್ಟ ಬುತ್ತಿ.  

ಕೊರೋನಾ ಅಟ್ಟಹಾಸ: ರಾಜ್ಯದ ಪಾಲಿಗೆ 2 ತಿಂಗಳು ಅತ್ಯಂತ ನಿರ್ಣಾಯಕ..!

ಕೋವಿಡ್‌ ಕೇಸ್‌ನಲ್ಲಿ ಮಹಾರಾಷ್ಟ್ರ ಬಳಿಕ ಕರ್ನಾಟಕವೇ ಮೋಸ್ಟ್‌ ಡೆಂಜರ್ಸ್‌ ಆಗಿ ಮಾರ್ಪಟ್ಟಿದೆ.  ಹೀಗಾಗಿ ಈಗಿನಿಂದಲೇ ರಾಜ್ಯದ ಜನತೆ ಎಚ್ಚತ್ತುಕೊಳ್ಳಬೇಕಾಗಿದೆ.