ಕೊರೋನಾ ಅಟ್ಟಹಾಸ: ರಾಜ್ಯದ ಪಾಲಿಗೆ 2 ತಿಂಗಳು ಅತ್ಯಂತ ನಿರ್ಣಾಯಕ..!

ಏಪ್ರಿಲ್‌ ಅಂತ್ಯ ಹಾಗೂ ಮೇನಲ್ಲಿ ಕೊರೋನಾ ಮಹಾಸ್ಫೋಟ| ಮೇ ತಿಂಗಳು ಅತ್ಯಂತ ಭಯಾನಕ| ಎರಡು ತಿಂಗಳಲ್ಲಿ ಗರಿಷ್ಟ ಕೇಸ್‌ಗಳು ದಾಖಲು| ಕೇಂದ್ರದ ತಜ್ಞರಿಂದ ಮಾಹಿತಿ| 

Share this Video
  • FB
  • Linkdin
  • Whatsapp

ಬೆಂಗಳೂರು(ಏ.14): ರಾಜ್ಯದಲ್ಲಿ ಕೊರೋನಾ ವೈರಸ್‌ ತನ್ನ ಅಟ್ಟಹಾಸವನ್ನ ಮತ್ತೆ ಆರಂಭಿಸಿದೆ. ಹೀಗಾಗಿ ರಾಜ್ಯದ ಪಾಲಿಗೆ 2 ತಿಂಗಳು ಅತ್ಯಂತ ನಿರ್ಣಾಯಕವಾಗಲಿದೆ ಅಂತ ಕೇಂದ್ರದ ತಜ್ಞರು ಹೇಳಿದ್ದಾರೆ. ಏಪ್ರಿಲ್‌ ಅಂತ್ಯ ಹಾಗೂ ಮೇನಲ್ಲಿ ಕೊರೋನಾ ಮಹಾಸ್ಫೋಟವಾಗಲಿದೆಯಂತೆ. ಅದರಲ್ಲೂ ಮೇ ತಿಂಗಳು ಅತ್ಯಂತ ಭಯಾನಕವಾಗಿರುತ್ತದೆ ಅಂತ ತಜ್ಞರು ಅಂದಾಜಿಸಿದ್ದಾರೆ. ಇವರೆಡು ತಿಂಗಳಲ್ಲಿ ಗರಿಷ್ಟ ಕೇಸ್‌ಗಳು ದಾಖಲಾಗುತ್ತವೆ ಅಂತ ತಿಳಿಸಿದ್ದಾರೆ.

ಯುಗಾದಿಯ ಹೊಸ ತೊಡಕು ಆಚರಣೆ: ಮಟನ್‌ ಖರೀದಿಗೆ ಜನವೋ ಜನ..! 

Related Video