ಮುಸ್ಲಿಮರು ಹಲಾಲ್‌ ಕಟ್‌ ಮಾಡಿಕೊಳ್ಳಲಿ ಬಿಡಿ, ಯಾಕೆ ವಿರೋಧಿಸ್ತೀರಾ? ಸಿದ್ದು ಪ್ರಶ್ನೆ

ಹಲಾಲ್ ವಿವಾದಕ್ಕೆ (Halal Row) ಸಿದ್ದರಾಮಯ್ಯ (Siddaramaiah) ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಹಲಾಲ್‌ನ್ನು ಹಲವು ವರ್ಷಗಳಿಂದ ಪಾಲಿಸಿಕೊಂಡು ಬರ್ತಿದ್ದಾರೆ. ಅದು ಮುಸ್ಲಿಮರು ನಡೆಸಿಕೊಂಡು ಬಂದಿರುವ ಪದ್ಧತಿ. ನೀವ್ಯಾಕೆ ಅದನ್ನ ವಿರೋಧಿಸುತ್ತೀರಿ..? ಎಂದು ಹಿಂದೂ ಸಂಘಟನೆಗಳನ್ನು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. 
 

First Published Apr 3, 2022, 3:36 PM IST | Last Updated Apr 3, 2022, 3:42 PM IST

ಬೆಂಗಳೂರು (ಏ. 03): ಹಲಾಲ್ ವಿವಾದಕ್ಕೆ (Halal Row) ಸಿದ್ದರಾಮಯ್ಯ (Siddaramaiah) ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಹಲಾಲ್‌ನ್ನು ಹಲವು ವರ್ಷಗಳಿಂದ ಪಾಲಿಸಿಕೊಂಡು ಬರ್ತಿದ್ದಾರೆ. ಅದು ಮುಸ್ಲಿಮರು ನಡೆಸಿಕೊಂಡು ಬಂದಿರುವ ಪದ್ಧತಿ. ನೀವ್ಯಾಕೆ ಅದನ್ನ ವಿರೋಧಿಸುತ್ತೀರಿ..? ಎಂದು ಹಿಂದೂ ಸಂಘಟನೆಗಳನ್ನು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಯುಗಾದಿ ಹೊಸತೊಡಕು: ಹಲಾಲ್ ಬಾಯ್ಕಾಟ್ ಅಭಿಯಾನಕ್ಕೆ ಜನರ ರೆಸ್ಪಾನ್ಸ್ ಹೀಗಿದೆ

ಮನುಷ್ಯನಿಗೆ ಸಂಬಂಧವಿಲ್ಲದ ವಿಚಾರಗಳನ್ನು ಅನಗತ್ಯವಾಗಿ ತಂದು ಸಮಾಜದ ಶಾಂತಿ ಕದಡುತ್ತೀರಿ. ನಾವು ಹಬ್ಬಗಳಲ್ಲಿ ಮರಿಗಳನ್ನು ಕೊಯ್ಯುತ್ತೇವೆ. ನಾವೂ ಈ ಹಿಂದೆ ಹಲಾಲ್‌ಗಳನ್ನು ತಿಂದಿಲ್ವಾ...? ಅವರ ಪದ್ಧತಿ ಅವರು ಮಾಡಿಕೊಳ್ಳಲಿ ಬಿಡಿ' ಎಂದಿದ್ದಾರೆ. 

Video Top Stories