ನೈಟ್ ಕರ್ಫ್ಯೂ ಜಾರಿ, ಹೊಸವರ್ಷ ಸಂಭ್ರಮಾಚರಣೆಗೆ ಬ್ರೇಕ್ ; ಇಂದು ಹೊರಬೀಳಲಿದೆ ನಿರ್ಧಾರ

ರಾಜ್ಯದಲ್ಲಿ ಕೊರೊನಾ 2 ನೇ ಭೀತಿ ಶುರುವಾಗಿದೆ.  ಡಿ. 26 ರಿಂದ ನೈಟ್ ಕರ್ಫ್ಯೂ ಜಾರಿಗೊಳಿಸುವ ಬಗ್ಗೆ ಇಂದಿನ ಆರೋಗ್ಯ ಇಲಾಖೆ ಸಭೆಯಲ್ಲಿ ತೀರ್ಮಾನ ಮಡಲಾಗುತ್ತದೆ. ಹೊಸ ವರ್ಷಚರಣೆ ನಿರ್ಬಂಧದ ಬಗ್ಗೆಯೂ ಚರ್ಚೆ ನಡೆಸಲಾಗುತ್ತದೆ.

Share this Video
  • FB
  • Linkdin
  • Whatsapp

ಬೆಂಗಳೂರು (ಡಿ. 04): ರಾಜ್ಯದಲ್ಲಿ ಕೊರೊನಾ 2 ನೇ ಭೀತಿ ಶುರುವಾಗಿದೆ. ಡಿ. 26 ರಿಂದ ನೈಟ್ ಕರ್ಫ್ಯೂ ಜಾರಿಗೊಳಿಸುವ ಬಗ್ಗೆ ಇಂದಿನ ಆರೋಗ್ಯ ಇಲಾಖೆ ಸಭೆಯಲ್ಲಿ ತೀರ್ಮಾನ ಮಡಲಾಗುತ್ತದೆ. ಹೊಸ ವರ್ಷಚರಣೆ ನಿರ್ಬಂಧದ ಬಗ್ಗೆಯೂ ಚರ್ಚೆ ನಡೆಸಲಾಗುತ್ತದೆ. ಗೃಹ, ಕಂದಾಯ ಹಾಗೂ ಆರೋಗ್ಯ ಸಚಿವರ ನೇತೃತ್ವದಲ್ಲಿ ಮಹತ್ವದ ಸಭೆ ಕರೆಯಲಾಗಿದೆ. 

ಈಗಾಗಲೇ ದೆಹಲಿ, ಪಂಜಾಬ್‌ನಲ್ಲಿ ನೈಟ್ ಕರ್ಫ್ಯೂ ಹೇರಲಾಗಿದೆ. ಅಲ್ಲಿನ ಪರಿಸ್ಥಿತಿ ನಮ್ಮ ರಾಜ್ಯಕ್ಕೆ ಬರಬಾರದೆಂದು ಮುನ್ನಚ್ಚರಿಕೆ ವಹಿಸಲಾಗಿದೆ. ಇಂದಿನ ಸಭೆ ಬಳಿಕ ನಿರ್ಧಾರ ಹೊರ ಬೀಳಲಿದೆ. 

Related Video