ಬೆಂಗಳೂರು: ಪೌರತ್ವದ ಕಿಚ್ಚಿಗೆ ಕಿಕ್ಕೇರಿಸಲು ಅಶ್ಲೀಲ ಪೋಸ್ಟರ್

 ದೇಶಾದ್ಯಂತ ಪೌರತ್ವದ ಕಿಚ್ಚು ಜೋರಾಗ್ತಿದೆ. ಹಲವೆಡೆ ಶಾಂತ ರೀತಿಯಲ್ಲಿ ಪ್ರತಿಭಟನೆ ನಡೆಯುತ್ತಿದ್ರೆ ಕೆಲವೆಡೆ ತೀವ್ರ ಸ್ವರೂಪ ಪಡೆದುಕೊಳ್ತಿದೆ. ನಿನ್ನೆ [ಶುಕ್ರವಾರ] ಬೆಂಗಳೂರಲ್ಲಿ ಸೆಕ್ಷನ್ 144 ಜಾರಿಯಿದ್ರೂ, ಏಕಾಏಕಿ ಸೇರಿದ್ದ ನೂರಾರು ವಿದ್ಯಾರ್ಥಿಗಳು ಬೆಂಗಳೂರಿನ ಕಲಾ ಕಾಲೇಜು ಮೈದಾನದಲ್ಲಿ ಪ್ರತಿಭಟನೆ ನಡೆಸಿದ್ರು. ಈ ವೇಳೆ ಅಶ್ಲೀಲ ಪದದ ಪೋಸ್ಟರ್ ಬಳಸಿದ್ದಾರೆ. ಇದನ್ನ ನಿಮ್ಮ ಸುವರ್ಣ ನ್ಯೂಸ್ ಬಯಲು ಮಾಡಿದ್ದು, ಅದನ್ನು ವಿಡಿಯೋನಲ್ಲಿ ನೋಡಿ. 

First Published Dec 21, 2019, 9:35 PM IST | Last Updated Dec 21, 2019, 9:39 PM IST

ಬೆಂಗಳೂರು, [ಡಿ.21]: ದೇಶಾದ್ಯಂತ ಪೌರತ್ವ ಕಾಯ್ದೆ ಕಿಚ್ಚು ಜೋರಾಗ್ತಿದೆ. ಹಲವೆಡೆ ಶಾಂತ ರೀತಿಯಲ್ಲಿ ಪ್ರತಿಭಟನೆ ನಡೆಯುತ್ತಿದ್ರೆ ಕೆಲವೆಡೆ ತೀವ್ರ ಸ್ವರೂಪ ಪಡೆದುಕೊಳ್ತಿದೆ. ನಿನ್ನೆ [ಶುಕ್ರವಾರ] ಬೆಂಗಳೂರಲ್ಲಿ ಸೆಕ್ಷನ್ 144 ಜಾರಿಯಿದ್ರೂ, ಏಕಾಏಕಿ ಸೇರಿದ್ದ ನೂರಾರು ವಿದ್ಯಾರ್ಥಿಗಳು ಬೆಂಗಳೂರಿನ ಕಲಾ ಕಾಲೇಜು ಮೈದಾನದಲ್ಲಿ ಪ್ರತಿಭಟನೆ ನಡೆಸಿದ್ರು.

ಈ ವೇಳೆ ಅಶ್ಲೀಲ ಪದದ ಪೋಸ್ಟರ್ ಬಳಸಿದ್ದಾರೆ. ಇದನ್ನ ನಿಮ್ಮ ಸುವರ್ಣ ನ್ಯೂಸ್ ಬಯಲು ಮಾಡಿದ್ದು, ಅದನ್ನು ವಿಡಿಯೋನಲ್ಲಿ ನೋಡಿ. 

Video Top Stories