ರೂಪಾಂತರಿ ವೈರಸ್ ಡೇಂಜರ್..ಡೇಂಜರ್ ಅಂತಿರೋದ್ಯಾಕೆ..?

ರೂಪಾಂತರಗೊಂಡಿರುವ ಕೊರೋನಾ ವೈರಸ್‌ ರಾಜ್ಯದಲ್ಲಿ ಆತಂಕ ಹೆಚ್ಚಿಸಿದೆ.  ವೈರಸ್ 7 ಬಾರಿ ತನ್ನ ರೂಪ ಬದಲಿಸಿರಬಹುದು ಎಂಬ ಶಂಕೆಯಿದೆ. ಮತ್ತಷ್ಟು ಡೇಂಜರಸ್ ಆಗಿ ಬದಲಾಗಿದೆ ಎನ್ನಲಾಗುತ್ತಿದೆ. ವೈರಸ್‌ನ ಸಾಂಕ್ರಾಮಿಕ ಶಕ್ತಿ ಶೇ. 70 ರಷ್ಟು ಹೆಚ್ಚಾಗಿದೆಯಂತೆ. ಮರಣ ಪ್ರಮಾಣ ಕೂಡಾ ಶೇ. 40 ರಷ್ಟು ಅಧಿಕವಾಗಿದೆಯಂತೆ.

First Published Dec 27, 2020, 5:29 PM IST | Last Updated Dec 27, 2020, 5:44 PM IST

ಬೆಂಗಳೂರು (ಡಿ. 27): ರೂಪಾಂತರಗೊಂಡಿರುವ ಕೊರೋನಾ ವೈರಸ್‌ ರಾಜ್ಯದಲ್ಲಿ ಆತಂಕ ಹೆಚ್ಚಿಸಿದೆ.  ವೈರಸ್ 7 ಬಾರಿ ತನ್ನ ರೂಪ ಬದಲಿಸಿರಬಹುದು ಎಂಬ ಶಂಕೆಯಿದೆ. ಮತ್ತಷ್ಟು ಡೇಂಜರಸ್ ಆಗಿ ಬದಲಾಗಿದೆ ಎನ್ನಲಾಗುತ್ತಿದೆ. ವೈರಸ್‌ನ ಸಾಂಕ್ರಾಮಿಕ ಶಕ್ತಿ ಶೇ. 70 ರಷ್ಟು ಹೆಚ್ಚಾಗಿದೆಯಂತೆ. ಮರಣ ಪ್ರಮಾಣ ಕೂಡಾ ಶೇ. 40 ರಷ್ಟು ಅಧಿಕವಾಗಿದೆಯಂತೆ. ಇಡೀ ಬ್ರಿಟನ್ ನರಕ ಕೂಪದಲ್ಲಿ ಸಿಲುಕಿ ಒದ್ದಾಡ್ತಾ ಇದೆ. ನೈಜೀರಿಯಾದಲ್ಲಿ ಪತ್ತೆಯಾಗಿರುವ ಹೊಸ ಮಾದರಿ ವೈರಸ್ ಇನ್ನಷ್ಟು ಆತಂಕ ಹುಟ್ಟು ಹಾಕಿದೆ. ಈ ವೈರಸ್‌ ರಾಜ್ಯಕ್ಕೂ ಕಾಲಿಟ್ಟಿದೆಯಾ..? ಏನಿದರ ಎಫೆಕ್ಟ್..? ನೋಡೋಣ ಬನ್ನಿ..!

ಕೈ ವಿರುದ್ಧ ಕುಸ್ತಿ, ದಳ, ಕಮಲ ದೋಸ್ತಿ, ಕುಮಾರ ಕಂಠೀರವನಿಗಾಗಿ ಗೌಡರ ಮೆಗಾ ಪ್ಲ್ಯಾನ್..!