Asianet Suvarna News Asianet Suvarna News

ನಮಗೆ ಊರಿಗೆ ಹೋಗೋಕೆ ಹೆಲ್ಪ್ ಮಾಡ್ರಿ.... ಲಾಕ್ಡೌನ್‌ನಿಂದ ಕಾರ್ಮಿಕರ ಬದುಕು ಫುಟ್‌ಪಾತ್‌ಗೆ

Jun 7, 2021, 10:04 AM IST

ವಿಜಯಪುರ (ಜೂ. 07): ಕೊರೋನಾ, ಲಾಕ್‌ಡೌನ್‌ ನಿಂದಾಗಿ ಕೂಲಿ ಕಾರ್ಮಿಕರ ಬದುಕೇ ಬರ್ದಾದ್ ಆಗಿದೆ. ವಿಜಯಪುರಕ್ಕೆ ಕೆಲಸ ಅರಸಿ ಬಂದವರು ಈಗ ತಮ್ಮ ಊರಿಗೂ ಹೋಗಲಾರದೇ, ಕೆಲಸವೂ ಸಿಗದೇ ಪರದಾಡುತ್ತಿದ್ದಾರೆ. ಕಳೆದ ಒಂದು ತಿಂಗಳಿಂದ ಫುಟ್‌ಪಾತ್‌ ಮೇಲೆ ವಾಸ್ತವ್ಯ ಹೂಡಿದ್ದಾರೆ. ನಮ್ಮ ಕಷ್ಟವನ್ನು ಯಾರಾದರೂ ಆಲಿಸಿ ಎಂದು ಅಲ್ಲಿನ ಕಾರ್ಮಿಕರು ಅಳಲು ತೋಡಿಕೊಂಡಿದ್ಧಾರೆ. 

ಮಗಳಾದ ಸೊಸೆ, ಕೊರೋನಾ ಸೋಂಕಿತ ಮಾವನ ಹೊತ್ತುಕೊಂಡೇ ಆಸ್ಪತ್ರೆಗೆ ತಲುಪಿದಳು!