ಲಾಕ್‌ಡೌನ್‌ನಿಂದ ಹೊರ ರಾಜ್ಯಗಳಲ್ಲಿ ಸಿಲುಕಿದ್ದ ಕನ್ನಡಿಗರನ್ನು ರಕ್ಷಿಸಿದ ನಡಹಳ್ಳಿ

ಲಾಕ್‌ಡೌನ್‌ನಿಂದಾಗಿ ಹೊರರಾಜ್ಯಗಳಲ್ಲಿ ಸಿಲುಕಿದ ಸಾವಿರಾರು ಕನ್ನಡಿಗರನ್ನು ಮರಳಿ ಅವರವರ ಊರುಗಳಿಗೆ ಕರೆ ತಂದಿದ್ದಾರೆ ವಿಜಯಪುರ ಶಾಸಕ ನಡಹಳ್ಳಿ. ಕೊರೊನಾ ಟೈಂನಲ್ಲಿ ಪ್ರತಿನಿತ್ಯ ನೂರಾರು ಜನರ ಹಸಿವು ನೀಗಿಸುವ ಕೆಲಸ ಮಾಡುತ್ತಿದ್ದಾರೆ. ಇವರ ಸಾಮಾಜಿಕ ಕಾಳಜಿ, ಕೆಲಸಗಳನ್ನು ನೋಡಿದರೆ ಶಹಭ್ಭಾಸ್ ಎನಿಸುತ್ತದೆ. ಅಲ್ಲಿನ ಜನರ ಪಾಲಿಗೆ ನಿಜವಾದ ಜನನಾಯಕರಾಗಿದ್ದಾರೆ. ಅವರ ಸಾಮಾಜಿಕ ಕಳಕಳಿ ಬಗ್ಗೆ ಇಲ್ಲಿದೆ ಒಂದು ರಿಪೋರ್ಟ್...! 

Share this Video
  • FB
  • Linkdin
  • Whatsapp

ವಿಜಯಪುರ (ಮೇ. 19): ಲಾಕ್‌ಡೌನ್‌ನಿಂದಾಗಿ ಹೊರರಾಜ್ಯಗಳಲ್ಲಿ ಸಿಲುಕಿದ ಸಾವಿರಾರು ಕನ್ನಡಿಗರನ್ನು ಮರಳಿ ಅವರವರ ಊರುಗಳಿಗೆ ಕರೆ ತಂದಿದ್ದಾರೆ ವಿಜಯಪುರ ಶಾಸಕ ನಡಹಳ್ಳಿ. ಕೊರೊನಾ ಟೈಂನಲ್ಲಿ ಪ್ರತಿನಿತ್ಯ ನೂರಾರು ಜನರ ಹಸಿವು ನೀಗಿಸುವ ಕೆಲಸ ಮಾಡುತ್ತಿದ್ದಾರೆ. ಇವರ ಸಾಮಾಜಿಕ ಕಾಳಜಿ, ಕೆಲಸಗಳನ್ನು ನೋಡಿದರೆ ಶಹಭ್ಭಾಸ್ ಎನಿಸುತ್ತದೆ. ಅಲ್ಲಿನ ಜನರ ಪಾಲಿಗೆ ನಿಜವಾದ ಜನನಾಯಕರಾಗಿದ್ದಾರೆ. ಅವರ ಸಾಮಾಜಿಕ ಕಳಕಳಿ ಬಗ್ಗೆ ಇಲ್ಲಿದೆ ಒಂದು ರಿಪೋರ್ಟ್...! 

ಹಸಿದವರ ಪಾಲಿಗೆ ಅನ್ನದಾತ, ಕಷ್ಟದಲ್ಲಿರುವವರ ಆಪತ್ಬಾಂಧವ ಡಿಸಿಎಂ ಕಾರಜೋಳ.!

Related Video