ವಿಜಯಪುರ: ಉಕ್ಕಿ ಹರಿಯುವ ಹಳ್ಳ ದಾಟಿ ಕಾಲಜ್ಞಾನಿ ಸದಾಶಿವ ಅಜ್ಜನ ದರ್ಶನಕ್ಕೆ ಭಕ್ತರ ದಂಡು

ವಿಜಯಪುರದ ಬಬಲಾದಿ ಮಠಕ್ಕೆ ಕಾಲಜ್ಞಾನಿ ಸದಾಶಿವ ಅಜ್ಜನ ದರ್ಶನಕ್ಕೆ ಭಕ್ತರ ದಂಡು ಹರಿದು ಬಂದಿದೆ. 

First Published Jun 8, 2021, 11:12 AM IST | Last Updated Jun 8, 2021, 11:18 AM IST

ವಿಜಯಪುರ (ಜೂ. 08): ಇಲ್ಲಿನ ಬಬಲಾದಿ ಮಠಕ್ಕೆ ಕಾಲಜ್ಞಾನಿ ಸದಾಶಿವ ಅಜ್ಜನ ದರ್ಶನಕ್ಕೆ ಭಕ್ತರ ದಂಡು ಹರಿದು ಬಂದಿದೆ. ಕೊರೋನಾ 2 ನೇ ಅಲೆ ಬಗ್ಗೆ 3 ತಿಂಗಳ ಹಿಂದೆ ಸದಾಶಿವ ಅಜ್ಜ ಭವಿಷ್ಯ ನುಡಿದಿದ್ದರು. ಇದೀಗ ಸೋಂಕು ಸ್ವಲ್ಪ ಕಡಿಮೆಯಾಗುತ್ತಿದ್ದಂತೆ ಮುತ್ಯಾರ ದರ್ಶನಕ್ಕೆ ಆಗಮಿಸಿದ್ದಾರೆ. ಮನೆಯಲ್ಲಿಯೇ ಪೂಜೆ ಮಾಡಿ ಎಂದರೂ ಭಕ್ತರು ಕೇಳುತ್ತಿಲ್ಲ. 

ಎಂಟಾಣೆ ಮಳೆ, ಮಹಾನ್ ವ್ಯಕ್ತಿಯ ತಲೆದಂಡ; ಚಿಕ್ಕಪ್ಪಯ್ಯ ಕಾಲಜ್ಞಾನ ಸುಳ್ಳಾಗಿದ್ದೇ ಇಲ್ಲ!

 

Video Top Stories