ಎಂಟಾಣೆ ಮಳೆ, ಮಹಾನ್ ವ್ಯಕ್ತಿಯ ತಲೆದಂಡ; ಚಿಕ್ಕಯ್ಯಪ್ಪ ಕಾಲಜ್ಞಾನ ಸುಳ್ಳಾಗಿದ್ದೇ ಇಲ್ಲ!

ಎಂಟಾಣೆ ಮಳೆ.. ಒಂಬತ್ತಾಣೆ ಬೆಳೆ.. ಮಹಾನ್ ವ್ಯಕ್ತಿಯ ತಲೆದಂಡ..ಭಯಾನಕ ವ್ಯಾಧಿ, ಭಯಂಕರ ಸುನಾಮಿ, ಚಿಕ್ಕಯ್ಯಪ್ಪ ಕಾಲಜ್ಞಾನ ಸುಳ್ಳಾಗಿದ್ದೇ ಇಲ್ವಂತೆ!

First Published Mar 22, 2021, 2:04 PM IST | Last Updated Mar 22, 2021, 2:54 PM IST

ವಿಜಯಪುರ (ಮಾ. 22): ಎಂಟಾಣೆ ಮಳೆ.. ಒಂಬತ್ತಾಣೆ ಬೆಳೆ.. ಮಹಾನ್ ವ್ಯಕ್ತಿಯ ತಲೆದಂಡ..ಭಯಾನಕ ವ್ಯಾಧಿ, ಭಯಂಕರ ಸುನಾಮಿ, ಚಿಕ್ಕಯ್ಯಪ್ಪ ಕಾಲಜ್ಞಾನ ಸುಳ್ಳಾಗಿದ್ದೇ ಇಲ್ವಂತೆ! 12 ಪುಟಗಳ ಗ್ರಂಥದಲ್ಲಿದೆಯೆಂತೆ ರಾಜಕಾರಣಿಗಳ ಭವಿಷ್ಯ...ಇದು ವಿಜಯಪುರದ ಬಬಲಾದಿಯಲ್ಲಿ ನಡೆದ ಜಾತ್ರೆಯಲ್ಲಿ ಹೇಳುವ ಕಾಲಜ್ಞಾನ. ಪ್ರತಿವರ್ಷ ಒಂದೊಂದು ಪುಟದ ಕಾಲಜ್ಞಾನ ಓದಲಾಗುತ್ತದಂತೆ. ಇಲ್ಲಿಯವರೆಗೆ ಬಬಲಾದಿ ಮಠದ ಕಾಲಜ್ಞಾನ ಸುಳ್ಳಾಗಿಲ್ಲವಂತೆ! ಹಾಗಾದರೆ ಇಲ್ಲಿನ ಇತಿಹಾಸವೇನು..? ಏನಿದು ಕಾಲಜ್ಞಾನ..? ಇಲ್ಲಿದೆ ವಿಶೇಷ ವರದಿ. 

ಆರ್‌ಎಸ್‌ಎಸ್ ಸರಕಾರ್ಯಯವಾಹರಾಗಿ ದತ್ತಾಜೀ, ಸೊರಬದಿಂದ ಲಖನೌವರೆಗಿನ ಜರ್ನಿ ಇದು