ಬೆಂಗಳೂರಿನಿಂದ ವಿಜಯಪುರಕ್ಕೆ ಬಂದ ದಂಪತಿ; ಬಸ್‌ ಇಲ್ಲದೇ ಪರದಾಟ

ಬೆಂಗಳೂರಿನಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಬೆಂಗಳೂರಿನಲ್ಲಿ ಕೆಲಸವೂ ಲ್ಲ, ಹಣವೂ ಇಲ್ಲ, ಬದುಕೋದೇ ಕಷ್ಟವಾಗುತ್ತಿದೆ ಎಂದು ದಂಪತಿಯೊಬ್ಬರು ವಿಜಯಪುರಕ್ಕೆ ಬಂದಿದ್ದಾರೆ. ವಿಜಯಪುರದಲ್ಲಿ ಲಾಕ್‌ಡೌನ್ ಇರುವುದರಿಂದ  ಬಸ್‌ ನಿಲ್ದಾಣದಿಂದ ಮನೆಗೆ ಹೋಗಲು ಪರದಾಟ ನಡೆಸಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಜು. 12): ಸಿಲಿಕಾನ್ ಸಿಟಿಯಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಬೆಂಗಳೂರಿನಲ್ಲಿ ಕೆಲಸವೂ ಲ್ಲ, ಹಣವೂ ಇಲ್ಲ, ಬದುಕೋದೇ ಕಷ್ಟವಾಗುತ್ತಿದೆ ಎಂದು ದಂಪತಿಯೊಬ್ಬರು ವಿಜಯಪುರಕ್ಕೆ ಬಂದಿದ್ದಾರೆ. ವಿಜಯಪುರದಲ್ಲಿ ಲಾಕ್‌ಡೌನ್ ಇರುವುದರಿಂದ ಬಸ್‌ ನಿಲ್ದಾಣದಿಂದ ಮನೆಗೆ ಹೋಗಲು ಪರದಾಟ ನಡೆಸಿದ್ದಾರೆ. 

ಹೆಚ್ಚಾಗುತ್ತಿದೆ ಕೊರೊನಾ; ಬೆಂಗಳೂರಿನಿಂದ ವಲಸೆ ತಡೆಗೆ ಇದೊಂದೇ ಮಾರ್ಗೋಪಾಯ

ಈ ದಂಪತಿ ಸುವರ್ಣ ನ್ಯೂಸ್‌ ಜೊತೆ ತಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಕೊರೊನಾ ಬಹಳ ಸಂಖ್ಯೆಯಲ್ಲಿ ಹೆಚ್ಚಾಗುತ್ತಿದೆ. ಕೆಲಸವೂ ಇಲ್ಲ. ಲಾಕ್‌ಡೌನ್ ಇರುವುದರಿಂದ ಊರಿಗೆ ಬರುವುದೇ ಸೇಫ್ ಅಂತ ಊರಿಗೆ ಬಂದಿದ್ದೇವೆ ಎಂದಿದ್ದಾರೆ. 

Related Video